1108111 ೧1101108 08000

111/೧ ೧೦/ಿ. [1 ಇಗಿ)(

೦೬. 19863

1೬ಆ'ಗಆ೮| 1 '[ಆಆವಗಿ|[(]

ಐನಗಿ4,4?೫,& ₹777೫ ೫ನ7777 82ಐಐಾಓ೬೧1 ೧॥ ೭೫೬ (ಇಓ 01. (ಉಲಐಯ೧ಸ ಗಂಡೂ 10 |೮ 09/1 ಸಿಟಟಿರ್ಣ ಳ್ಳ ಲಿ ಟೂ ದಿ

71ಃಚಂ ಕಾಳಭ ಲಗಿ

"15 ೧೧೧೬ 57೧೬೩6 0೧ ೧೯೬1೯7೮೧ ೧೯: ೧೯ 7೧೧೧೯೧ ಗೆ೩ಣ 1150 ೫೫೫೩೯೬೮೧. 0೮1೧೪

ಸ್ಥ ಳೆಗಳ ಹೆಸರುಗಳು ಇಸ್ವಿ ದಕ ಚತವ

(೧) ಅರಸಿಯರ ಸ್ನಾನಗೃಹ (೨) ಅಷ್ಟಕೋಣಾಕೃತಿಜಲಾಶಯ (೧.) ಚಂದ್ರಶೇಖರನ ಗುಡಿ

(೪) ಅಷ್ಟಕೋಣಾಕೃತಿಸ್ನಾನಗೃಹ (೫) ಅಸ್ಕಕೋಣಾಕೃತಿ

ಜಲಮಂಟಪ (೬) ಮಾನವಮಿ ದಿಬೃ (೭) ಅರಮನೆ (೮) ನೆಲಮನೆ (೯) ಓಲಗ

(೧೦) ಹಜಾರರಾಮನಗುಡಿ

(೧೧) ಕಾವಲುಗಾರರ ಕೊಟಡಿ

(೧೨) ಆನೆಯ ಲಾಯ

(೧೩) ರೆಂಗನ ಗುಡಿ

(೧೪) ದಲಡನಾಯಕನ ವಾಡೆಯ ಮಹಾದ್ವಾರ

(೧೫) ಟಂಕಸಾಲೆ,

(೧೬) ನೆಲದೊಳಗಿನ ಗುಡಿ (೧೭) ಅಕ್ಕ ತಂಗಿಯರ ಕಲ್ಲು (೧೮) ಮಾಸಿ ಗಲ್ಲು ಗಳು (೧೯) ಉದ್ದಾನವೀರಭದ್ರನ ಗುಡಿ

ಪಚಾ ಜಸ ಸಾಖಅಾಘಾ ಚಾ ಖಾರಾ ಣಾ

|

ಹಾಳು ಹಂಪ ನ್‌ (6: ನಾಣ.

ಎಟಾರರ್ಬಿ ಪತಿಂ ದಾಡಿ ಫೆರ್ಳಾಂಗ್ರು ರ್‌ ಕೆ ಫಾ ಹಂಾಅವುಪಾವಾನಾಮಾವ ಖಾವಮ

ಜ್‌

ನ್‌

| ಪಟ್ಟ್‌ಭಿಕಾಮನ ಗುಡಿ ದ್‌ ಕಮಲಾಪುರ

ತಾಖಾಡಸಾಃೂ ಭವಾಕಾಹಾ2 ಪಾತಕ ರಾಣಾನ ರಾರ್ಣಲಂದರರ್‌ರ೯ ಇವರ ೯೧7ರ ರಾರ್ಯಾಗಾದಾಗರ್ಗರಾರರ್ಕಾರಾರ-ದಾಸಾರಮಾಷಾರ್‌- ಬೂತ ತೇರಾ ವಾ ಗರ ಹಾಸ ಾರ್ಗಾರಾರ್‌ಜಾಗಾಣಾ

ಸ್ಥಳಗಳ ಹೆಸರುಗಳು ಇಸ್ರಾ ಹರಾಮ್‌

(೨೦) ಉಗ್ರ ನರಸಿಂಹನ ಗುಡಿ

(೨೧) ಸಾಸಿವೆಕಾಳುಗಣಪತಿ ಗುಡಿ

(೨೨) ಕಡಲೆಯಕಾಳುಗಣಪತಿ

ಗುಡಿ

(೨೩) ಹೇಮಕೂಟ

(೨೪) ಜೈನರ ಬಸ್ತಿಗಳು

(೨೫) ಪಂಪಾವಿರೂಪಾಕ್ಸೆನ ಗುಡಿ

(೨೬) ಬಸವಣ್ಣ *

(೨೭) ಕೋಪಂ ಡರಾಮನಗುಡಿ

(೨೮) ವರಾಹದೇವರಗುಡಿ

(೨೯) ಅನ೦ತಶಯನಗುಡಿ

(೩೦) ಅಚ್ಯುತರಾಯನಗುಡಿ

(೩೧) ಮಾತಂಗಪವರ“೯ತದ ಮೆಟ್ಟಲು

(೩೨) ಜೈನರ ಬಸ್ತಿ

(೩೩) ಸುಗ್ರೀವನಗವಿ

(೩೪) ತುಲಾಭಾರ ಸಳ

(೩೫) ಅರ್ಧಕ್ಕೆಉಳಿದಅಗಸೆ

(೬೬) ನಿಜಯನಿಟ್ಛಲನ ಗುಡಿ

(೩೭) ಭೀಮನ ಅಗಸೆ

(೩೮) ಗುಮಟಣದಾಕೃತಿ ಅಗಸೆ

ಭಾವನೇಶ್ವರೀ ಗ್ರ೦ಭಮಾಲಿಿ ನಾಲ್ಯನೆಯಗ್ರಂಥ

ಹಾಳುಹಂಪೆ.

ಬಕೆದವ.

ಕುಲಕರಣಿ ಪ್ರಹ್ಲಾದ.

ಎಸ್‌

೧೯೩೨

( ುಸ್ತಕದ ಒಡೆತನವು ಪ್ರಕಾಶಕರಣು, ]

ಸತ್ತಶೋಧನ ಪುಸ್ತ।

ನೆಗಳೂರು ನಗ ಬೆಲೆ ನಾಲ್ಕು ಆಣೆ.

ಕನುದ್ರಕರು- ೫ೇಪಂಡಿತ ನೆಂಕಬರಾಯರು

ಸೇತಾರಾಮ ಮುದ್ರಣಾಜಯ ಕಠುಮನಬೀದಿ ಬೆಳಗಾದಿ,

1812 1551 "1-೧0 1805

ಶಿದ್ದುಸಡೆ,

೧೮ ನೆಯ ಪುಟಿದ ೧೨ ನೆಯ ಸಾಲಿನಲ್ಲಿ 1" ನಷುನಿ ' ಕೆನಭುಗನು ನಂರಸಿಂಹನತೊಡೆಯ ಮೇಲಿನ್ದರೆ ಧನ. ಭಗತ ಎಂಬುದನ್ನು (ಃ ತೊಳಭನಗವೊಂದು ಮಾತ್ರ ನಂರಃ ಂಹನ ಮುನರ್ಶಿಗೆ ಹೊಂದಿದೆ ಉಓಳಿದಭುಂಗವಲ'' ಎಂದು ಸರಿಪಡಿಸಿಕೊಳ್ಳಿ,

೧೨೮೩೭೨6 1369

ಸಂಪಾದಕರು ಪೃಕಾಶಕರು- ಬಿ ಕಲ್ಕಾಣಶರ್ಮರು ಆನಂತಶಯನಬೇದಿ ಬೆಳಗಾವಿ:

ಮುನ್ನುಡಿ.

ವಿ ಸಯನ”ರ ಸುವಗ್ರಜ್ಯನೆ ನನಣುಸೆೊಡನೆ ಕನ್ನಡಿಗರು ಸಾಮ್ರಾಜ್ಯದ ಮೂಲಕ ಮಾಡಿದ ಎರಡು ಘೆನನಾನಕಾರ್ಯಗಳು ಕಣ್ಣ ಮುಂದೆ ಕಬ್ಬು ತ್ತವೆ ಅವು ಯಣವುವೆಂದರ [೧) ಆದು ಇಡಿ ಹಿಂದುಸ್ಥಾನ ದಸಿಯೆ ಹಿಂದಣ ಸಂಸ್ಕೃತಿಯನ್ನು ಸಂರಕ್ಷಿಸಿನ್ದೆ (3೨) ಪರಕೀಯರ ದೌಡನ್ನು ಎಲ್ಲಕಣ್ಣ ಪ್ರಥಮ ತಡೆದು ಹಿಡಿಯುವುದರಲ್ಲಿ ಯಶಸ್ತಿಯಾ ದ:ದಲ್ಲದೆ, ಸಾವಣ್ರಜ್ಯವನ್ನು ಮಿತಿನಿಾಸಾರಿದ ಘತತೆಗೆ ಕಸಿದ್ದು. ಡಿ ಸಾಮ್ರಾಜ್ಯವು ಹಿಂದೂ ಸಂಪ್ಭೃತಿಗೆ ಮಾಡಿದ ಉಪಕಾರದ ಸರಿ ಯಾದ ಕಲ್ಪನೆಯು ನಮಗೆ ಆಗಬೇಕಾದರೆ, ವಿಜಯನಗರ ಸಾಮ್ರಾ ಜ್ಯವು ಸ್ಪುನಿತನಾಗದಿದ್ದರೆ, ಧರ್ಮದ ಗಟ್ಟಿ ಮುಟ್ಟಿಯಾದ ತಳಹದಿಯ ಮೇಲೆ ಸ್ಹಿರವಾಗಿ ಸ್ಥಾನಿತವಾಗದಿದ್ದರೆ ನಮ್ಮ ಹಿಂದುಸಾ ನದ ಅವ ಸಯ ಏಿನಾಗುತ್ತಿತ್ತೆಂಬುದರ ಚಿತ್ರವನ್ನು ಮನಸ್ಸಿನ) ತರಬೆ!ಕು ಶಿಕಂದರ ಬಾದಶಹೆನ ಕಾಲದಿಂದ ಹಿಂಮಸನದ ಮೇಲೆ ಪರಣೀಯರ ದಾಳಿಗಳು ನೂರಾರು ಆದವು. ಆದರೆ ಅವುಗಳಲ್ಲೊಂದರಲ್ಲಿಯೂ ಸಮು ಹಿಂದೂ ಜನರಿಗೆ ಹೇಳತಕ್ತ ಯಶಸ್ಸು ದೊರೆಯಲಿಲ್ಲವೆಂದು ದುಃಖದಿಂದ ಹೆಳಬೇಕಾಗುತ್ಮದೆ, ಹಾಗಾಗುವುದಕ್ಕೆ ಕಾರಣಗಳು `ನಓೆ! ಇರಲ್ಲಿ ನಮಗೆ ಆಪಜಯವುಂಟಾದುದೇನೂ ಸುಳ್ಳಲ್ಲ, ಅದರ ಮೂಲಕ್ಕ ಇಡೀ! ಉತ್ತರ ಹಿಂದುಸ್ಥಾನದ ನಡೆನುಡಿಗಳಲ್ಲಿ ಏಲಕ್ಷಣವಾದ ಕ್ರಾಂತಿಯಾ ಯಿತು, ಉಡಿಗೆ ತೊಡಿಗ್ಕೆ ಆಚಾರವಿಚಾರ ರಿ!ತಿನೀತಿಗಳೆಲ್ಲವುಗಳಲ್ಲಿ ಮುಸಲ್ಮಾನರ ಆಅನುಕರಣವು ಸ್ವಾಭಾವಿಕವಾಗಿಯೇ! ಮಾಡಬ್ಬಟ್ಟ ತು ಮತ್ತು ವಿಜಯನಗರ ಸಾಮ್ರಾಜ್ಯವು ಸ್ವಾಸನವಾಗದಿದ್ದರೃ ಇಂದು ಈಗ ನಮ್ಮ ಕಣ್ಣಿಗೆ ತೊ!ರುವ ಹಿಂದೂ ಜನರ ಹಿಂದುಸ್ಥಾನವು ಉಳಿ ಯುತ್ತಲೆ! ಇರಲಿಲ್ಲ ಇಂಧ ಇಕ್ಕಟ್ಟಿನ ಸರಿಸ್ಥಿತಿಯಲ್ಲಿ ಕೇವಲ ಆರ್ಯೆ ಸಂಸ್ಕೃತಿಯ ರಕ್ಷಣೆಯ ಉದಾತ್ಮವಾದ ಉದ್ದ!ಶವನ್ನ್ನೆ! ಇಟ್ಟ ಕೊಂಡು ಕಟ್ಟಿ ಲ್ರಟ್ಟಿ ದಿಜಯೆನಗರ ಸಾಮ್ರಾಜ್ಯದ ಉಪಕಾರವನ್ನು ಇಡಿ ಹಿಂದು

ಶೆ

ಸ್ಥಾನವು ಎನ್ಫೈೆಂತು ಸ್ಮರಿಸಬೇಕು? ಇದಾಯಿತು ಹಿಂದೂ ಸಂಸ್ಕೃತಿಯ ರಕ್ಷಣೆ. ಆದಕ್ಕೆ ರಕ್ಷಣಕ್ಕೆ ಮೂಲಾಧಾರವು ಸಾಮ್ರಾಜ್ಯಸ್ಥಾ ಪನೆಯ: ಕ್ಷತ್ರಿ ಯತ್ಹದ ಜಟ 1 ಸಂಸ್ಕೃತಿಯ ರಕ್ಷಣೆಯಾಗದ್ದು ಸುಮಾರು ೧೫-೧೬ ನೂರು ವರ್ಷಗಳಿಂದ ಹಿಂದುಸ್ಥಾನವು ಪರಕೀಯರ ಹಾಳಿಗಳಿಂದ ಜಜ್ಜಲ್ಪಟ್ಟು ನುಚ್ಚುನುರಿಯಾಗಿತ್ತು ಅವರನ್ನು ತಡೆದು ಹಿಡಿಯಲು ಸಾಮರ್ಥ್ಯವು ಉತ್ತರ ಹಿಂದುಸ್ಥಾನದಲ್ಲಿ ಉಳಿದಿರಲಿಲ್ಲ, ಭಾಗದರ್ನ್ಠಿ ಬಲಿಷ್ಟವಾ ಒಂದೂ ಒಂದೂರಾಜ್ಯವು ಉಳಿದಿರಬಿಲ್ಲ, ಇಡೀ ಉತ್ತರ ಒಂದುನ್ಸಾ ನವು ಮುಸಲ್ಮಾ ನರ ವಶವಾಗಿತ್ತು. ದಕ್ಷಿಣ ಹಿಂದುಸ್ಥಾನ ದಲ್ಲಿಯೂ ದೇವಗಿರಿ ವರಂಗಜ್ಜು ಮುಂತದ ಬಲಾಧ್ಯ ಸಾಮ್ರಾಜ್ಯಗಳು ಮುಸಲ್ಮಾನರ ಶೂರತನಕ್ಕೆ ಮತ್ತು ಕ್ರೂರತನಕ್ಕೆ ತುತ್ತಾಗಿದ್ದುವು, ಇಂಧ ದುರ್ಥರ ಪ್ರಸಂಗ! ಶ್ರಿ!ವಿದ್ಯಾರಣ್ಯರ ದಿವ್ಯತೆ!ಜಸ್ಸಿ ನಿಂದಲೂ ಹುಕ್ಕಬುಕ್ಕರ ಅಪ್ರತಿಮವಾದ ಶೂರತನದಿಂದಲೂ ನಿಜಯನಗೆರದ ಸಾಮ್ರಾಜ್ಯವು ಸು ಪನವಾದದ್ದು ಇಂತಕ್‌ ಭಯಂಕರ ಪ್ರಸಂಗದಕ್ಷೆ; ಎಂದೆ ಒಳಿಕ್ಕ ಇತಿಕಾಸದಲ್ಲಿ ಇದರ ವ.ಹತ್ವವನ್ನು ಎಷ್ಟೆಂದು ಬಣ್ಣಿಸಬೇಕು? ನೆನಪಿನಕ್ಗಡತಕ್ಕ ವುತ್ತೂಂದು ವಿಶೇಷ ವೇನೆಂದರ್ಕೆ ಕರ್ನಾಓಕದ ಪುಣ್ಯದಿಂದ-ಭರತಭೂಮಿಯ ವುಣ್ಯದಿಂದ ಕರ್ನಾಟಕವು ಸ್ಟಾಸಿಸಿದ ಘನವಾದ ಸಾಮಾ ೨,ಜ್ಯಕ್ಕೆ ಒಬ್ಬರಿಗಿಂತ ಒಬ್ಬರು ಉತ್ತಮರಾದ ಆರಸರು ಕಲವರು ದೊರೆತರು! ಹಾಗಾಗದೆ ಶ್ರೀ ಶಿವಾಜಿಮಹಾರಾಜರು ಸ್ಥಾಪಿಸಿದ ಮರಾಠಾ ಸಾಮ್ರಾಜ್ಯಕ್ಕೆ ದೊರೆ ತಂತೆ ದುರ್ಬಲ ಅಧವಾ ವಿಷಯಾಸಕ್ತ ಅರಸರು ಕರ್ನಾಟಕದ ಸಾಮ್ರಾಜ್ಯಕ್ಕೂ ದೊರೆತಿದ್ದಕ್ಕೆ ಆದೂ ಶ್ರೀಃ ಶಿವಾಜಿಮಹಾರಾಜರು ಕಟ್ಟಿದ ಸಾಮ್ರಾಜ್ಯದಂತೆ ಬೇಗನೆ ಉರುಳಿ ಬೀಳುತ್ತಿತ್ತು! ಕರ್ನಾಟಕದಲ್ಲಿ ಹಾಗೆ ಅಗಲಿಲ್ಲ ಇಷ್ಟೆ! ಅಲ, ಕಲ ಸನಾಕೀತವಾದ ವೈಭವದಿಂದ ಅದು 500೨ ೨೫೦ ವರ್ಷಗಳ ವರೆಗೆ ಸ್ಥ್ಥಾನದ ವಿಜಯದ್ವಜವನ್ನು ಎತ್ತಿಹಿಡಿ ಯಿತು” ಶ್ರಿ! ಶಿವಾಜಿನುಹಾರಾಜರು ಉಜ್ವಲವಾದ ದೇಶಾಭಿಮಾನದಿಂದ ರಾಜಕಾರಣದಲ್ಲಿ ಏರ್ಪಡಿಸಿದ ಅನೇಕ ಸುಧಾರಣೆಗಳ ಬೇರುಗಳನ್ನು

ನಾವೆ ನಮ್ಮ ಕರ್ನಾಟಿಕ ಸಾಮ್ರಾಜ್ಯದಲ್ಲಿ ಕಾಣಬಹುದು,

ಆದಕ್ಕೆ ಇಂಧ ಸಾಮ್ರಾಜ್ಯದ ನೆನಪು ಮಾತ್ರ ಅದನ್ನು ಸ್ಥಾಪನ ಮಾಡಿದ ಕನ್ನಡಿಗರಿಗೆಯೇ ಉಳಿದಿರುವದಿಲ್ಲವೆಂಬುದು ಅಶ್ಯಂತ ಲಜ್ಜಾ ಸ್ಮದವಾದ ಮಾತಕ್ಲವೆ? ಮರಿತುಬಿಟ್ಟಿ ಸುಮ್ರಾಜ್ಯವನ್ನು ನಮಗೆ ನೆನಪು ಮಾಡಿಕೊಡಬೇಕು ಪರಕೀಯರು |! ನೆನಪು ಮಾಡಿಕೊಟ್ಟರೂ ಮಾಡಿಕೊಳ್ಳದಿರುವಂಥ ಕೃತಫ್ನರು ಕನ್ನಡಿಗರಾದ ನಂವು! ಇದೇ ಸಾಮ್ರಾಜ್ಯವು ಮತ್ತೊಂದು ಪ್ರುಂತದವರ ಮಾಲಿಗೆ ಬಂದಿದ್ದರೆ, ಅವರು ಇ! ಭರತಖಬಂಡದದ್ಲ್ಲ ಆದರ ವಿಜಯದುಂದುಭಿಯನ್ನು ಮೊಳಗಿಸಿ ಬಿಡುತ್ತಿದ್ದರು ಅಸ್ಬಕೆ? ಅನ್ಯ ಪ್ರಾಂತದವರು ಕೈಕೊಂಡ ತರಹದ ಪ್ರಯತ್ನಗಳನ್ನು ಕರ್ನಾಟಿಕದವರೆ! ಕೊಂಡಾಡಿ ಹರಸುತ್ತಾರೆ. ಅದೇ ಕರ್ನಾಟಕದವರು ತಮ್ಮ ಸಾಮ್ರಾಜ್ಯದ ನರಸು ಕೊಟ್ಟವರಿಗೆ ಮೂಗು ಮುರಿಯುತ್ತಾರೆ ಇನಕ್ಕೆನ್ಸ್ನ ಬೇಕು ಅಭಿವಾಾನಶನೃತೆಯ ಪರಮಾವಧಿ! ಆದರೆ ನಮ್ಮ ಶುದೈವದಿಂದ ಇತ್ತಿಚೆಗೆ ಸ್ವಲ್ಪ ಸುಚಿಹ್ನಗಳು ತೋರ ಹೆತ್ತಿವೆ. ಅಲ್ಲಲ್ಲಿ ಕರ್ನಾಬೆಕತ್ತದ ಉದಯವು *ೆಂಚಿತ್‌ ಕಾಣಲಾರಂಭಿ ಸಿದೆ ಆದುದರಿಂದಲೇ ವಿಜಯನಗರ ಸಾಮ್ರಾಜ್ಯನ್ರ ಸ್ಥಾ ಪನವಾದಂದಿ ನಿಂದ ೬ಂ೦ ವರುಷಗಳಾಗುವ ೧೯೩೬ ನೆಯ ಇಸ್ಲ್ತಿಯಲ್ಲಿ ಬಹಳ ದೊಡ್ಡ ಸೃವಾಣದಿಂದೆ ಸ್ರತ್ಯಕ್ಷ ನಿಜಯನಗರದಲ್ಲಿ ಆಂದಕೆ ಹಾಳುಹಂಪೆಯಲ್ಲಿ ಸ್ಮಾರಕೋತ್ಸವಜರುಗಿಸುವ ಮಾತ:ಗಳುಹೊರಟವೆ, ದಶದಪರಿಸ್ಥಿತಿಯು ಅನು ಕೂಲವಾದಕೆ ಅದು ಯಶಸ್ವಿ ಯಾಗಿ ಜರುಗಬಹುದೆಂದು ಆಶರೌದೆ, ಕರ್ನಾಟಕಸ್ಟರು ಬೆಳಗುವಿಯಲ್ಲಿ ನೆರೆದ. ಕಾಂಗ್ರೆಸಿನ ಕಾಲದಲ್ಲಿ ವಿಜಯನಗರಸ್ನಾರಕ ಸಟ್ಟಿಣವೊಂದನ್ನು ಕಟ್ಟಿ ಇಂಧಉಜ್ವಲವಾದ ಸ್ಮರ ಣೆಗೆಮೊದಲು ಮಾಡಿರುವರು ಈಗ ಬೆಳಗಾನಿಯವರು ಭುವನೆ!ಶ್ವರಿ ಗ್ರಂಥಮಾಲೆಯನ್ನು ಹೊರಡಿಸಿ ಮುಂದೆ ಮಾಡಲಿಟ್ಟೆ ಸುವ ಮಹೊ! ತೃವಕ್ಕೆ ಪ್ರಸ್ತಾವನೆಯನ್ನು ಮಾಡಿದುದಕ್ಟ್ಯೋಸ್ಟರ ಅವರನ್ನು ಅಭಿ ನಂದಿಸಬೆ!ಕಾಗಿದೆ. ಇರಲಿ

ಹಾಳು ಹಂವೆ! ಹಂಪೆಗೆ /ಹಾಳು' ಎಂಬ ವಿಶೇಷಣವನ್ನು ಕೆೊಇಡ)

ಭ್ರ

ವಾಗ ನಮ್ಮ ಹೊಟ್ಟೈಯಲ್ಲಿ ಕಬಿಎಿಲಿಯಾಗುತ್ತದೆ! ಹಾಳು ಕುಂಪೆ ಯಲ್ಲಿ ಬಿಳುಬಿದ್ದ ಕನ್ನಡಿಗರ ಹೃದಯವನ್ನು ಹಸನಾಗಿ ಹರಗಿ ಫಲ ದ್ರೂಪವಾಗಿ ಮಾಡುವ ಏಲಸ್ಷಣ ಶಕ್ತಿಯು ತುಂಬಿರುವುದೆಂಬದನ್ನು ಎಷ್ಟು ಜನರು ಬಲ್ಲರು ! ಕನ್ನಡಿಗರೆ!, ಒಮ್ಮೆ ಹಂಪಯನ್ನು ಕೊಡಿ ಬನ್ನಿರಿ ಎಂದರೆ ಫೀವ್ರ ಹೊಳ ಮನುಷ್ಯರಾಗಿ ಬರುವಿರೆಂದು ಎಡೆಗೆ ಕೆ ಗೊಟ್ಟು ಹೇಳುತ್ತವೆ. "" ಹಂವೆಗೆ ಹೊ!ಗುವದಕ್ಕೆಂತ ಕೊಂವೆಯಲ್ಲಿರು ವ್ರದು ರೇಸು ₹' ಎಂಬುದು ಕೌ್‌(ಡಿ ಕನ್ನಡಿಗರ ಗಾಡಯ ಮಾತು, ಕಾಲಿ ದ್ವವನು ಹಂಪೆಗೆ ಹೊಗಬೇಕು; ಕಣ್ಣಿದ್ದವನು ಕನಕಗಿರಿಗೆ ಹೊ!ಗಬೆ!ಕು' ಎಂಬಹಳೆಯದೆ! ಗಾಡೆಯ ಮಾತು ಈಗಿನ ಹುರುಪಿನ ಕನ್ನಡಿಗರ ಗಾದೆಯ ಮಾತ್ತು. ಚಿಕ್ಕು ಪುನ್ನಕಗಳನ್ನು ಓದಿ ವಿಜಯನಗರ ಸಾಮ್ರಾಜ್ಯದ ಚರಿತೆಯನ್ನೂ ವೈಭವವನ್ನೂ ಆರಿತುಕೊಳ್ಳಿರಿ ನಡೆಯಿರಿ ಹಂಪೆಗೈ ಕಾಲು ದಣಿ ಹಂಪೆಯಲ್ಲಿ ತಿರುಗಾಡಿ ಮನದಣಿ ಆನಂದಬಡಿರಿ ಚಿಕ್ಕ ಪುಸ್ತಕ ಗಳ ಉದ್ದೆ ಶವು ಇಷ್ಟೆ! ಹೆಚ್ಚಿ ನದಿಲ್ಲ

ಧಾರವಾಡ 32.-೬-೧೯೩.೨

ಆಲೂರ ವೆ೦ಕ`0ಾಇಂಯಯು

ಪ್ರಕಾಶಕರ ಮಾತು.

ವಿದ್ಯಾರಣ್ಯ ಪುಣ್ಯತಿಧಿಗೆ ನಮ್ಮ ಮಾಲೆಯು ಕೊರಟಿ ವರುಷ ವಾಯಿತು ಚಂದಾದುಂರರಿಗೆ ಮೊದಲ ವರ್ಷದ ನಾಲ್ಕು ಪುಸ್ತಕಗಳನ್ನು ಸಭ್ರಿಸಿದಂತಂಯಿ ಕು೧. ತಳ ನೆಯ ಗ್ರಂಥಗಳು ಮೊದಲೇ ಪ್ರಸಿದ್ಧ ವಾಗಿ ದಿವಸ ಹೊಸ ವರುಷದ ಮೊದಲನೆಯ ಗ್ರಂಥವು ಹೊರಡ ಬೇಕಾಗಿತ್ತು. ಅದಕೆ ಗ್ರಂಥಗಳನ್ನು ಬರೆಯಲಿಕ್ಕೆ ಸಹಾಯಕವಾದ ಕೆಲವು ಗ್ರಂಧಗಳು ಪೇಳೆಗೆ ಸರಿಯಾಗಿ ದೊರೆಯಲಿಲ್ಲ ನಏಿಜಯ ನಗರ ಸಾಮ್ರಾಜ್ಯ ಸ್ಮಾಸನೆಯ ದಿವಸವೆ ಗ್ರಂಥಗಳನ್ನು ಪ್ರಸಿದ್ದಿಸಬೇಕೆಂದಿತ್ತು ಆರು ಸಾಧ್ಯವಾಗಲಿಲ್ಲ. ವಿದ್ಯಾರಣ್ಯ ಪುಣ್ಯತಿಧಿಯ ದಿವಸವಾಹರೂ ನಔಜಯನಗರ ಸಾಮ್ರಾಜ್ಯದೆ ಇತಿಹಾನವನ್ನು ಪ್ರಸಿದ್ಧಿಸಬೇಕೆಂಬ ಇಚ್ಛೈೆಯಾಯಿತು ಹೀಗಾಗಿ ಹೊಸ ವರಷದ ಸುಸ್ಮಕವನ್ನ್ನಿಂದು ಕೊಡುವದಾಗಲಿಲ್ಲ

ಹೊಸ ವರುಷದಿಂದ ನಾವು ಹೊಸ ಏರ್ವಾಡು ಮಾಡಿರುವೆವು. ವರುಷದಲ್ಲಿ ಇಂತಿನ್ಹೈ! ಬೆಲೆಯ ಇಂತಿಷ್ಟ! ಪುಸ್ತಕಗಳನ್ನು ತೆಗೆಯ ಬೇಕೆಂದು ಕಟ್ಟು ಇಟ್ಟಿ ಕೊಂಡಿಲ್ಲ. ರೂಪಾಯಿ ಕೆಣಟ್ಟ್ರು ಮಾಲೆಯ ಚಂದಾನಂರರಾದಡವರಿಗೆ ಮಾಲೆಯಲ್ಲಿ ಹೊರಡ.ವ ಗ್ರಂಧಗಳೆಲ್ಲವನ್ನು ಮುಕ್ಕಾಲು ಬೆಲೆಗೆ ಕಳುಹುತ್ತ ಹೋಗುವೆವು, ನಮ್ಮ ಹೋದ ವರುಷದ ಚಂದಾದಾರರು ಮುಂದಿನ ವರುಷದಲ್ಲಿಯೂ ಚಂದಾಹಾರಂಂಗುಳಿದು ಹೊಸ ಚಂದಾದಾರರನ್ನು ಕೂಡಿಸಿಕೊಟ್ಟು ನೆರವಾಗುವರೆಂದು ನಂಬಿಯೆ! ಮುಂದೆಯು ಮಾಲೆಯನ್ನು ನಡಿಸುವ ಸಾಹಸ ಮಾಡಿರ.ವೆವು.

೩-೪ ನೆಯ ಗ್ರಂಧಗಳನ್ನು ಹೊರಡಿಸುವಲ್ಲಿ ನೆರವಾದ ನನ್ನ್ನ ಗೆಳೆಯರ ಹಾಗೂ ಇನ್ನಿತರ ಮಹನೀಯರ ಉಪಕಾರವನ್ನು ನಾನು

ಮರೆಯುವಂತಿಲ್ಲ ನನ್ನ ಕೆ(ಳಿಕೆಗೆ ಒಕ್ಲಿ ಗೆ. ಬೋಕ್ಕೆ ಗೆ. ಕುಲಕರಣಿ ಗ್ರಹದ ಇವರು, ಗ್ರಂಧಗಳನ್ನು ಬರೆದುಕೊಟ್ಟರು. ಶ್ರೀ ಆಲೂರ ವೆಂಕಟರಾಯರು ಮುನ್ನುಡಿಯಿಂದ ಇವನ್ನು ಸಿಂಗರಿಸಿದರು. ಜಯ ಕರ್ನಾಟಕ ಮಂಡಲದವರು "ಕುಯೂೋಗ ರಿನಾರಣೆ'' ಪಡಿಯಚ್ಚನ್ನು ಕೊಟ್ಟರು ಗೆ.ಜಿ ಎಸ್‌ ಹುದ್ದಾರ ಇವರು ನಕಾಶವನ್ನು ತೆಗೆದು ಕೊಟ್ಟರು ಮ್ಮ ಹಿ ಆರ್‌ ಪವಾರ ಕರ್ನಾಟಕ ಪೊಟೋ ಮುಂಕೊೋ ವರ್ಕ್ಸ ಇವರು ವೇಳೆಗೆ ಸರಿಯಾಗಿ ಸಡಿಯಚ್ಚುಗಳನ್ನು ಮಾಡಿಕೊಟ್ಟರು ಶ್ರಿ! ಪಂಡಿತ ವೆಂಕಟರುಯರು ವೇಳೆಗೆ ಸರಿಯಾಗ! ಮುದ್ರಿಸಿಕೊಟ್ಟಿರು ಇವರೆಲ್ಲರ ಸಹಾಯವಲ್ಲದಿದ್ದರೆ ಸಂಕಲ್ಪಿಸಿದ ವೇಳೆಯಲ್ಲಿ ರೀತಿಯಲ್ಲಿ ಗ್ರಂಧಗಳನ್ನು ಹೊರಡಿಸಲಿಕ್ವ್ವಾಗುತಿದ್ದಿಲ್ಲ.. ಇವರ ಅಭಿನಂದನೆಯನ್ನು ಎಷ್ಟು ಮಾಡಿದರೂ ಕಡಿಮೆಯೆ,

ಭುವನೇಶ್ವರ ಗ್ರಂಧಮಾಲೆ, ಬೆಳಗಾವಿ ಚಾಲುಕ್ಯ ವಿಕ್ರಮ ವಷ೯ ೮೫೭, ಜ್ಯೇಸ್ಮವದ್ಯ ತ್ರಯೋದತಿ ೧೭ _ಗ೪೬೩್ನ೨

ಕ್ಟ ಕಲ್ಕ್ಯಾಣಶರ್ಮಾ

ಸ... ಹಾಸ ಕಾಸಾ ಸಾಬಾ

೨. ಗತ!

(೧)

ತ್ರೆ ತೋೋಗುಸ್ತದತ್ತಂತ ಕೊಂನಯೆಲ್ಲಿರುವುದು ಲೇಸು:' _ ಔಯ ಕನ್ನಡದೆಫ್ಲಿ ರೂನನಂಗಿದೆ. ವಾಸ

ನವನ್ನು ಬಿ.) ಎರಡನ: ಕವೆಗೆ ಹೆಣಗಡೆ ಕೂಸಮಂಡೂಕ

ತಿಯ ಜನರು ತಮ್ಮ ನನಸಿನ ಸಮಾಧನನಕನ್ನುಗಿ ಆಡಿಕೊಂಡ

ಗೆ ಆವರ ಕೊಂ .ಯ( ಸ್ವರ್ಗ ಆವರೆ ಆವರ.

(| ಆ) (|

8; ೯) ತ್ರೆ ಓ೬ ₹1 ೫)

“2 (1 ಣು 1೨ `?

ಹಗ

ಸಮಾಧಾನಕ್ಕುಗಿ ಮಾಡಿಕೊಂಡ ನಾಣ್ಣು ಡಿಯಲ್ಲಿಯೇ ಆಗಲ್ಯೂದೇಕೆ ಹಂಪೆಯ, ಇಂದಿಗೂ ನೈಭವ

ಉಳಿದಿದೆ, ತವರ ಮಾತ. ಹೇಗು ಇರಳ್ರಿ. 'ಹಣಣಹಾಗಿಜ ಇಂದು ಕೊಂಸೆಯಾಗಿರುವ ಹಂಪೆಯನ್ನು ನೋಡಬಯಸುವವರು ಆರಷ್ಟೂ ಜನ

ಹಂಪೆಯು ಒಂದತುಿ ಸತ ಕವನ ಸನಿದಸ್ಥರ್ಶಡಿಂದೆ ಪ್ರ. (ತ ಬೆ 3೨

ದಾ ಡ್‌ ರಂಮಭಕ್ಕನ-ದೆ. ಕ್‌ನುಮಂತನ ಜನ್ಮಭೂಮಿ! ಸತಿಯನ ಕಳೆದುಕೊಂಡು 5ಾಮಿಗೆ ನೆರನಾಗಿ

ಲಂಕೆಯ ತಿ ರಂಡತ್ಮಿ ಹೊಗಿ ಸೀತಾರುಮರನ್ನು ಕೊಡಿಸಿದೆ ಸುಗ್ರಿ'ವನೆ ರಂಜಧಾಧರಿಯ ಸ್ಪಳವರು! ಸ್ನತದೆ ದರ್ಶನ ಮಾತ್ರ ದಿಂದ ರಂಮಾಯಣವು ಕಣ್ಣಮುಂದೆ ಕಟ್ಟಿದಂತಾಗಿ ಮನುಷ

ವೃಕ್ತಿತ್ವವನ್ನೈ ವಶಕೆತುಬಿಡುವನು ಟ್ರ ಕುಮಾಯಣದ ಗಳೇ ತಾನಾಗಿ ಮಾನಸಿಕ ಸುಖದುಃಖಗಳನ್ನು ಭಣೇಗಿಸುವನು ಆನಂದಪರವರನಾಗಿ ಕುಣೆದಾಡುವನು !

ಹ್ಹೆ

ಅಧಾ! ಹೆ ಹಾ ಕಃ ಭವಿ ಶರಾನಪವಿ

ಇನ್ನೊ ಂದೆನೆಂದರೆ ಹಂನಯು? ಕರ್ಣಾಟಕಸುಮ್ರಾಜ್ಯನೆಂದು ಪ್ರಸಿದ್ಧಿವಡೆದ ವಿಜಯನಗರ ಸಾಮ್ರಾಜ್ಯದ ನಾಜಧಾಕ್ಷಿ ಸ್ಥಳ ಈಗಿನ ಹೊಸವ(ಟಯ ಆಡಗಿರುವ ವಿಜಯನಗರದ ದಕ್ಷಿಣ ಕಡಯ ಹೊರಕೊಟಯಿಂದ ಆನಗುಂವಿಯ ಉತ್ತವನದ ಕೋಟಯಗೊ!ಡೆಯ ವಕೆಗೆ ದಕ್ಷಿಣ್ಯ(ತ್ಮರ ೧೨ ಮೈಲ. ಉದ್ಭ್ಯ ಪಶ್ಚಿಮದ ಕೊಟೆಯ ಗೂದಿಯಿಂದ ಪೂರ್ವಕ್ಕ ಕಂಪಲಿನನ) ನೆಕೆಯ ಲಿರುವ ಗುಡ್ಡಗಳ ವಕೆಗೆ ೧೮ ಮೈಲು ಪೂರ್ವಸಪ್ಪಿಮ ಅಗಲುತ್ಯ ಸ್ರದ್ಧ್ಯಶದಲ್ಲಿ ಎಂದರ ೧೨೦

'ತೌಾರಸ ಮೃಲು ಕ್ಷೇತ್ರದಲ್ಲಿ ರುಜಧನರಿಯ ಅವಶಿಷ್ಟ ಭಾಗಗಳು ಕಂಡುಬರುತ್ತವೆ. ಹಾಳ ಪಟ್ಟಣದಲ್ಲಿ ಆಲ ಕಂಡುಬರುವ ಗುಡಿಗುಂಡುರಗಳಿಂದಲೂ ಅರಮನೆಯ ಕ.ರುಹುಗಳಿಂದಲೂ ಆದರ ವೃಭವಕಾಲದ ಸ್ಹಿಕಿಯ,ನ್ನ ಕ್ರಶಸಬಹದಾಗಿದ!. ಇದು ನಮ್ಮ ಸಂಮ್ರಾಜ್ಯದ ರಂಜಧಾ ಸ್ಪಳವಂದು ಚಕ್ಕ ಪಡಒಹೆ.ದಾಗಿದೆ! ರಿತಿ ಕಂದಸಯು ರಾಮಾಯಣ ಕಂಲವನ್ನ್ನ ೧೪೧೫ ಶತಮಾನ ಗಳ ಕರ್ನಾಟಕದ ವೈಭವವನ್ನೂ ನೆನಸಿಗೆ ತಂದುಕೊಪಿು ಕೊಡ ಬಂ ದವರಲ್ಲೂಂದು ಹೊಸ ಚೃತನ್ಯವನ್ನ್ನ! ತುಂಬಿಬಿದುತ್ತದ

ಹಂನೆ ಎಂಬುದು ತುಂಗಭದ್ರಾ ನದು ದಕ್ಷಿಣಾ ತೀರದಲ್ಲಿ ರುವ ಒಂದು ಹಳ್ಳಿ, ಓಳ್ಪಾರಿ ಬ್ಸೆಯ ಹೊಸವ(ಟೆ ತಾಲೂಗಿಗೆ ನೇರಿಭಂತಹದು., ಪಂಪಾವತಿಯ ಸನ್ನಿಧಾನದಲ್ಲಿ ಮನೆ ಮಾಡಿಕೊಂಡಿ ರುವ ಪೂಜಾರಿಗಳು, ಒಬ್ಬಿಬ್ಬರು ನೇವಕರು ಇವರನ್ನ! ಹಂವಯ್ಸ

ಲ್ಪ ಜ್‌

ಇಂದಿನ ನಿವಾಸಿಗಳು. ತುಂಗಭದ್ರಾನದಿಗೆ ಪರ್ವಕಾಲದಲ್ಲಿ ಪಂನಾ ಎಂದು ಹಳ ದ್ದ ತು. ನದಿಯ ದಕ್ಷಿಣ ಗೆಂದೆಯಲ್ಲಿರುವ ಈಶ್ವರ ಏಂಗನಿಗೆ ಸತಾಕಿಕುತು ಹೆಸರುಬಂದು ಅದರ ಕೆರೆಯಲ್ಲಿ ರುವ ಹಳ್ಳಿಗೂ ಪಂನಾ ಎಂದೆ! ಹೆನರಾ?. ತು ಸಂಸಾ ಶಬ್ದದ

ಹಾಳು ಹಂತ

ನೊದೆಲ ವಕಾರವು ಹೊಸಗನ್ನಡದಲ್ಲಿ ಹಕಾರನನಗಿ ಹಂವಯಾಯಿತು ಹಂಪೆಯ ಸಲುಡುಗಿ ಇನೆ್ಟಂ ನೆ ಸಯಿಕೆಯೂ ಉಂಟು

ಬ್ರಹ್ಮರಿಗೆ ಪಂವ2 ಎವಿಂ10 ಮಗಳಿದ್ದ ಛು ಅವಳು ಹೇವು ಕೂಲ ದಲ್ಲಿ ವಾಸವಾಗಿರುವ ಯಿಸಿಗಳಿಗೆ ಗಡ್ಡ ಗೆಣಸುಗಳ ನ್ನ್ನ ಹಣ್ಣು ಹಂಪಲ ಗಳನ್ನೂ ತಂದುಕೂಬ್ರು ನೇವೆಮಾಡಿಕೊಂಡಿರುತಿದ್ದೆ ಳು. ಅವ ನಚ್ಚಿನ

ಇ! ಮಚ್ಚಿ ಗಡಿಗಳು ಓಿನ್ನ ಮನದಲ್ಲಿದ್ದ ವನ್ನು ಬೇಡಿಕೂಳ್ಳು ಕೊಡುವೆವೆಂದರು ಅಗವಳು ನಿರೂನುಸ್ತನನ್ನು ವರಿಸುವ ಇಚೆ 1 ಎಂದನಲು ೬೩ಗಳು ಶಧಾಸ್ತು'' ಎಂದರು ಯಸಿಗಳು 'ಸೂಟ್ಟ ವರಕ್ತ ನುಸರಿಸಿ ನಿರೂನಾತನು ನಂ ಇದ(ವಿಯನ್ನು ವರಿಸಿ ಟೇ; ಜಾ ಸ:ರ್ವಭಿಧ ನವನ್ನ ಪಡೆದನು ಹೆಸರಿನಿಂದಲೇ ಈಗಲೂ ಎತ್ತಿರುವ, ಪಂಮುಪತಿಯ ಹಸರಿ೦ಂದಲೇ ಪ್ರದ! ಶಕ್ತ ಹಂಪಯ.ಂದೆು ಹಸರಂಯಿತು. '' ಎಂಬುದ ಖ್ಪಾ ಬಿ.ಕೆ, |೨) ಕ್‌ಂಸಗೆ ಹೋಗಬೇಕೆಂಬುವವರು ಮದ್ರಾಸ ಸದರ್ನ್ಷವ.ರುರು ರೇಲೈೆಯ ಗುಂತಕಲ್ಲು-ಹೆಬ್ಬಳ್ಳಿ ಹು:ದಿಯು ಮಲಿರುವ ಹೊಸವಃಟಿ ವ್ಯಟಶನಿಗೆ ಇಳಿಯಬೇಕು, ಹುಬ್ಬಳ್ಳಿ ಯನ್ನು ಸಿ ತರೆ ಇದು. ೧೩ ನ್ಚೇಶನು ಗುಂತಕಲ್ಲು ಬಿಟ್ಟರ ೧೨ನೆಯ ಸ್ಟೀತನು ಗಂತ ಕಲ್ಲಠಿಂದ ೭೧ ಮೈಲ್ಕು ಹುಬ್ಬಳ್ಳಿಯಿಂದ ಆದ ಮೈಲು ಅಂತರದ ಮ(ಬಿದ್ದೆ. ಹಂಪಯನ್ನು ಮೋಡಬಯನುವವರು ಸ್ಟೇಶನಿಗಿಳಿದು ಕಮಲಾವ್ರರದ ಬತ ಬಂಗಲೆಗೆ ಹೋಗಬೇಕು ಕಮಲಾಪುರ ಬಂಗಲೆಯು ಹೊಸ ಸ್ಪೇಶನಿಧಿಂದ ೬೭ ಮೈಲು ಗೂರ ನ್ಹೈಶನಿ ನಿಂದ ಅಲ್ಲಿಗೆ ಅರ ಪುಕ್ಕ ಜಟ್ಮ್ರಾಗಳು ದೊರಯುತ್ತವೆ ಸನ್ವೇಶರಿ ನಿಂದ ಅರ್ಥ ಮೈಲಿನ ಮೇಲೆ ಹೊಸವಟಿ ಊರು ಇರುತ್ತದೆ.

ಕೆ ದಾಟು ದಂಪ

ಇದು ವಿಜಯನಗರದ ಅರಸರಲ್ಲಿ ಎಲ್ಲಕ್ಕೂ ಹೆಚು, ಪ್ರಸಿದ್ಧಿ ವಡೆದೆ ಕೃಷ್ಣದೇವರಾಯನಿಂದ ಸ್ಥಾನಿತವಂದುದು, ತಂಕುಣ್ಯದಲ್ಲಿ ನುಂಗಲು ದೇವಿಯಂಬ ಶ್ರೀಯ ಕೂಡ ಸೃಷ್ಣದೇವರುಯೆನೆ ಸಂಬಂಧವಿತ್ತೆ೨ ತಲ್ಕೂ ಪಟ್ಟಿಕ್ಕ ಕುಳಿತ ಮರ ಹ್ರೀಯನ್ನು ಮದ್ಮವಯಣಗಿ ಅವಳ ಪ್ರೇಮದ ಕುರುಹಾಗಿ ಪಟ್ಟಣವನ್ನು ಕಲ್ಸಿ ನನಗಲುವುರ ವೆಂಬ ಹಸರ; ಕಣಟರೆಂತಲೂ, ರಾಯನು ಹೆಚ್ಚುದಕಾಲ ಪಟ್ಮೆಣ ದಲ್ಲಿಯೇ ಇರುತ್ತಿದ್ದನೆಂತಲೂ ಆಯ್ಯುಯಿಕಂ,ದ ಕೃಷ್ಣ ರಾಯನಿಗೆ ನಾಗಲಾದ!ವಿ ಹೆಸರಿನ ಹೆಂಡತಿಯಿನ್ನನಂಬುದು ಸತತ ಸತ್ತ ಸಚರಾರ ದಂದ ಇನೂ ಸಿದ್ದವಾಗಿಲ್ಲ ರಾಯನ ತಾರಿಿಯ ಹೆಸರು ನಂಗ

ಲಾದೇೇನಿ ಆವಳ ರಕಎಂಗಿಯ ಪಸಗ್ಫ್ಪ್ಮಿಣವನು

ಹಮೊಸವೇಟಿಯವಿ ನೂಡತತುಂಥ ಹಿಂದಿನ ಅವಶಃಷಗಳೇನೂ

ಗಗ !

ಇರುವುದಿ್ದ ಆಹಕೆ ಅದರ ಪತ್ಚಿಮದಿತ್ಯಗೆ ಎ೦ದು. ದಿನ್ನಗಳ

ಸಹ್ಯ ಕೈಷ್ಣ ರಂಯ ನು ಕಟ್ಬಿಸಿದೆ ವಿಸ್ತ್ರಾರವಾದುದೊಂದುೂು ಕರೆಯ ₹2

ಕುರುಹು ಕಂಡುಬರುತ್ಕದ ಕೆರಯನ್ನು ಕಟ್ಟುವಾಗ ದಿನುಲು ೧೫೧೮ ಸನವಿಕೆ ಜನರು ದುಡಿಯುತ್ತಿದ್ದೆರಂದ್ಯೂ ಕಟ್ಟುವಾಗ ಎರಡು ಮೂರು ಸಾಕೆ ಒದೆದುಹೊಗಲು ರಾಯನು ಬ್ರಾಹ್ಮಣರನ್ನು ಕರೆಸಿ ದೇವರಿಗೆ ಕಾಲುಕಟ್ಟಿಸಿ ವಚಾರಿಸಲ್ಕು ಮುಖ್ಯ ದಃವಶೆಯು ಕ್ಷ ವಾಗಿರುವುದರಿಂದ ಮನ-ಸೃರನ್ನೂ ಕೊೋಣ ಕುರುರೆಗಳನ್ನೂ ಬಲಿ ಕೊಡುವುದಾಗಿ ಹೇಳಿದಕೆಂತಲ್ಯೂ ಆಪ್ರಕಾರ ಶಾಯನ ಆಜ್ಞೆ ಯಿಂದ ಸೆರೆಮನೆಯಲ್ಲಿದ್ದ ಜೀವದಂದನೆಯ ವಿಸ್ಲೆಗೆ ವಾತ್ರರಾದ ೬೦ ಗಂಡಸರು. ಆನ್ಲೇಕ್‌ ಕದುರೆಕೂ[ಣಗಳು ಬಲಿಯಾದುವೆಂತಲೂ ಬನು ಓರದಿರುವನು.. ಕೆರೆಯಿಂದ ಬತ್ತದ ಗದ್ದೆಗಳಿಗೂ

ತೋಟಪಕ್ಚಿಗಳಿಗೂ ನೀರು ಪೂರ್ಶಸಲೃಡುತ್ತಿದ್ದಿತ ಓಂಬತ್ತು ವರ್ಷಗಳವರೆಗೆ ಕರಯ ಸೀರು ನೀರಿನ ತರಿಗೆಯನ್ನು ತೆಗೆದು ಕೊಳ ದೆ ಪೂರ ಸಲೃಡುತ್ತಿದ್ದಿತೆ2ತಲೂ ತರುವಾಯ ಕರೆಯಿಂದ ಒದುವ ಥಿರಿನ ತೆರಿಗೆಯು ಉತ್ಪನ್ನವು ೨೦ ಸಾವಿರ ಹೂನ್ಮುಗಳಷ್ಟು ಇದ್ದಿತೆಂತಲೂ ನೂನೀೀಜನ. ಬರದ ರುವನು... ಕೆರೆಯ ಕಟ್ಟುವಿಕೆಯ ಜೋವಾವೂಡಲ್ಲಾ-ಸವಾಂಯಿ. ಎಂಬ ವೂೋರ್ಚುಗಿ! ಲ್ಬಿಯ ಗೃ _ಪಧದೆಲ್ಲಾಖಿತಂತ, ತೂಸವೇರಯಂದೆ ಕಡಗರಿ ಹರಪನಹಳ್ಳಿ ಕೂಡಒಗಿ ಕಡೆಗೆ ಹೊಗುವ ಮೂಡ. ಮಾರ್ಗದ ಬದಿಯಳ್ಲಿ ಕೂಳು ಕರೆಯನ್ನು ಈಗಲೂ ಕಣಬಹುದು

ಕೊಸವಃ!ಟಿಯಿಂದ ಕನ.ಲಾವುರಕ್ಕೆ ಹೊ!ಗುವ ಲೈನಮಾರ್ಗವೆ! ಮುಂಚಿನ ಕಾಲದ ರಾಜಮಾರ್ಗ ಕಣನಲದಲ್ಲಿದು ಬಹು ವಿಸ್ತಾರ ನಂಗಿದ್ದಿತ್ತು ಹುದಿಕಾರರಿಗೆ ಬಿಸಿಲು ತಗುಲದಂತೆ ಎರಡೂ ಬದಿಯಲ್ಲಿ ದೂಡ ದೂಡ್ಡ ಮರಗಳನ್ನು ಬಳಿಸಿಸ್ಚರು ರಾಜಮಾರ್ಗದ ಎರಡೂ ಬದಿಯಲ್ಲಿ ಮನೆಗೂ ಆಂಗಡಿಗಳೂ ಇದ್ದು ವಂತ, ಅಂಗಡಿಗಳಲ್ಲಿ ನಂನಂತರದ ವಸ್ಮುಒಡವಗೆಳು ಹೊರೆಯುತಿದ್ದು ವಂತೆ ಈಗ ನೋಡಿ ದಕೆ ಅವೇತರ ಕುರುಹೂ ಇರುವುದಿಲ್ಲ. ರಣಗುಣ್ಟವ ಬಿಸಿಲಿನಲ್ಲಿಯೇ ಹೊಗಬೇಕು ಹಂಪೆಯನ್ನು ನೊಡಬಂಟೆ ಪ್ರನಾಸಿಗಳಿಗೆ ಚಿ ಮರಯ ನಓಲೆನ ಸೌಖ್ಯವು ದೊರತಕೆ ಆವರಿಂದ ಸಕಜನೇ ಊಉ ದ್ದ ಹೊರಡಬಹುದು " ಹಂವಗೆ ಹೊಗ.ವುದಳೆ ಶ್ವಂತ ನಮ್ಮ ಕೂಂಪೆಯಲ್ಲಿ ಕುಪ್ತುಗೆ) ಲೇಸು! *' ಎಂದು

ಹೊಸನೇಬಿೆಯಿ2ಂದ ಒಂದು ಮೈಲಿನ ಆಂತರದಲ್ಲಿ ಬೀದಿಯ ಬದಿಯಲ್ಲಿ ಟಆನಂತಶಯನಗುದಿಯೆಂಬ ಹಳ್ಳಿ ಯೂಂದು ಹತ್ತುವುಗು ಊರ ದಕ್ಷಿಣ ದಿಕ್ಕೆ ನಲ್ಲಿ ಆನಧಂತಶಯ ನನ ವಿಸ್ತಾರವಾದ ಗುಡಿ

ಡಿ ಹಾಳು ಹಣಪಫ

ಯೊಂದಿದೆ. ಗುಡಿಯೆ.ಂದಲೇ ಊರಿಗೆ ಆನಂತಶಯನಗುಡಿಯೆಂಬ ಹೆಸರು ಬಂದುದು ಹೆಂವಯೆ ಕಾಳುಗುಡಿಗು€ಡಾರಗಳನ್ನು ನೊಡುವುದಕ್ಟಾಗಿಯೇ ಬಂದ ಪ್ರವಾಸಿಗಳಲ್ಲಿ ವಿಸ್ತಾರವಾದೆ ಗುಡಿಯನ್ನು ನೊಡುವ ಕುತೂಹಲವು ಹೆಚ್ಚವುದು ಸ್ವಾಭಾವಿಕ, ಗುಡಿ ನೊಡಬೇಕೆಂದು ಹತಕ್ಕರ ಹೊ!ಗುವುದೊಂದೇ ತಡ ನೆರ ಯಲ್ಲಿಯೆ! ಆಡುತಿದ್ದ ಹುಡುಗರು ಪ್ರವಾಸಿಗಳಿಗೆ ಗಡಿ ತೊ!ರಿಸಲು ನಾಮುಂದ ರಿಮುಂದೆ ಎಂದು ನೆಗೆಯುವರು ವರು ಹುಗೆ ಓಡಿಬರು ವುದು ಇದು. ತಮ್ಮೂರ ಗುಡಿ ನೋಡಿರಿ ಹೇಗಿದೆ! ಎಂಬ ಹೆಮ್ಮೆ ಉಂದಲ್ಲ ಪ್ರವಾಸಿಗಳಿಗೆ ಗುಡಿಯ ಭಾಗವನ್ನ್ನೆಲ್ಲ ತೂ!ರಿಸಿದಮೇಲೆ ಅವರಿಂದ ದೂರೆವ ಒಂದು ಬಿಲ್ಲೆಯ ಮೇಲೆ ಅವರ ಲಕ್ಷ್ಯ. 5 ಮಕ್ಕಳ ಸಹುಯದಿಂದೆ ಗುಡಿಯ ಎಲ್ಲ ಭಾಗವನ್ನೂ ಕೊ ಡಿದವೆ!ಲೆ ಬಿಲ್ಲಿಯಾಂದನ್ನು ಕೂಡಿರೆಂದು ಕಮುಂದೆ ಮಾಡುವ ಆವರಿಗೆ ಬಿಲ್ಲಿ ಕೊಡದವರಾದರೂ ಯಾರು? ಗುಡಿಯ ಒಳಭಾಗವನ್ನು ಪ್ರವೇಶಿ ಸಿದರೆ ಅದಲ್ರಿಯೂ ಹಾರುಡುವ ಕಣ್ಣು ಕಪ್ಪಡಿ! ಅವುಗಳ ಮಲ ಮೂತ್ರಗಳ ದುರ್ಗಂಧ! ಗುಡಿಯ ವಿಸ್ತುರವನ್ನು ನೊ!ಡಿಯೆ! ಸ್ರವಾಸಿಗಳು ಬೆರಗುಗುವರು ಗುಡಿಯಲ್ಲಿ ನೋಡತಕ್ಕಂಭ ಲಂ ಕುಸುರಿಯ ಕೆಲಸವೇನೂ ಇಲ್ಲ. ಅದಕೆ ಆದರ ಕಮಾನಿನಾಕೃತಿಯ ಛತ್ತೊ ಗಬ್ಬೆನ ಮೇಲ್ನಾಳಿಗೆಯ ರಚನೆಯೂ ಆಶ್ಮರ್ಯಕರವಾಗಿವೆ, ಗುಡಿಯನ್ನು ಕಹಿಸಿದವರುರೆಂಬುರ್‌ು ತಿಳಿದು ಬಂದಿದ. ನಾಗಲು ವ್ರಕರದಿಂದ ನಿಜಯನಗರಕ್ಕೆ ಹೋಗುವ ರಾಜಮಾರ್ಗದಲ್ಲಿ ಒಂದು ವಿಸ್ತಾರವಾದ ಗುಡಿಯನ್ನು ಕೃಷ್ಣರಾಯನು ಕಟ್ಟಿಸಿದನೆಂದು ನ(ಜನು ಏರೆದಿರುತ್ತುನೆ.. ಅದೇ ಗುಡಿಯಿರಬೇಕೆಂದು ಅನುಮಾರಿಸಬಹು ದಂಗಿದೆ, ಗುಡಿಯಲ್ಲಿ ಮೂರ್ತಿಯ! ಇಲ್ಲ. ಹೆಂವಯ ಯಾವು

ಹಾಳು ಹಂ೦ಂವೆ 2

ದೊಂದು ಗುಡಿಯಲ್ಲಿ ಮೂರ್ತಿಯಿಲ್ಲವೆಂದಕೂಡಲೆ ಅದು ಮುಸಲ್ಮಾನ 20ದ ಒಡೆಯಲ್ಪ್ಬಟೈರಬೇಕೆಂದು ಓನ್ನುಲೆ ತಿಳಿದುಕೊಳ್ಳುತ್ತಾರೆ ಗುಡಿಯ ವಿಷಯ ಹಾಗಿದ್ದಂತೆ ತೋರುವು೧ಿಲ್ಲ ಗುಡಿಯಲ್ಲಿ ದವರ ಮೂರ್ತಿ ಇರದಿರುವುದಕ್ಕು ಪ್ರದೇಶದಲ್ಲಿ ಬೇಕೊಂದು ಬಗೆಯ ಹ!ಳಿಕಯಿದ 'ಗುಡಿಯು ಕ್‌ ಆದಮೇಲೆ ಅನಂತಶಯನ ನನ್ನು ಇಗ್ರೆತರು ದಕ್ಕಗಿ ಒಬ್ಬನನ್ನು ಕಳುಶಿದರು. ಅವನು ದೇವ ರಿಗೆ ಬಿಟ್ಟಿಯಾಗಿ « ಸ್ವಾಮಿ, ಥಿಮ್ಮ ಸಲುವಾಗಿ ಸಿದ್ದವಾಗ ಹೊಸ ಗಡಿಗೆ ಬರವೇಕೆ'ಂದು ಬಿನ್ನಹೆ ಮಾಡಿಕೊಂಡನು ದೇವರು ಅದಕ್ಕೆ ಒಸಿ ನೀನು ನನ್ನದೊಂದು ಹೇಳಿಕೆಯಂತೆ ನಡೆದಕೆ ನಿನ್ನ ಕೂಡ ಬರುವೆನೆಂದು ಹೇಳಿದರು. ಕರೆಯಲು ಹೊ!ದ ಮನುಷ್ಯನು ಅದಾವು ದಂದು ಕೇಸಲು (ನನು ನಿನ್ನ ಕೂಡ ಬರುತ್ತೇನೆ. ಆದಕ್ಕೆ ನೀನು ಮುಂದೆ ಹೊಗುವವನು ಶಿರುಗಿ ನನ್ನನ್ನು ನೊ ಡಕೂಡಬಿ'ಂದು ಕಟ್ಟು ಮಾಡಿದನು. ಅವನು ಅದಕ್ಕೆ ಒಪ್ಪಿ ಮುಂದೆಮುಂದೆ ನಡೆಗನ್ನು ದೆ:ವದು ಅತನ ಹಿಂದೆ ಬರುತ್ತಿದ್ದವು ಆದರೆ ಮುಂದಿನ ಮನುಷ್ಯ ನಿಗೆ ದೇವರು. ಬರುತ್ತಾಫೊ. ಇಲ್ಲವು. ನೊ/ಡಬೆಕೆಂಬ ಹಂಬಲ, ಕೆಲಹೊತ್ತು ಗಟ ಮನಸು ಮಾಡಿ ನಡೆದನು. ಮುಂಡೆಮುಂಡೆ ಕೊ!ದಂತೆ ನೋಡುವ ಇಚ್ಛಯು ಪ್ರಒಲಿಸುತ್ತ ಹೋಯಿತು. ಆದ ನುವರಿಸುವುದಾಗಲಲ್ಲ, ತಿರುಗಿ ನೊಡಿಯ! ಬಿಟ್ಟಿನು, ಅಥೆಲ್ಲಿ ಮನುಷ್ಯನು ತಿರುಗಿ ನೋಡಿದನೊ! ಆಲ್ಲಿಯೆ ದೇವರು ಕಲ್ಲಾಗಿ ಬಿದ್ದು ಬಿಟ್ಟನು, ಮನುಷ್ಯನು ಬೇಡಿಕೊಂಡು ಹೇೇಳಿಕೊಂಡುದರ ಪರಿಕಾಮ ವೇನೂ ಆಗಲಿಲ್ಲ ಕರೆಯಲು ಹೋದ ಮನುಷ್ಯನ: ಸಶ್ಟುತ್ತಾ ಸಬಟ್ಟು ಹಳಹಳಿಸುತ್ತ ತನ್ನನ್ನು ತಾನೆ! ಬಯ್ದುಕೊಳ್ಳುತ್ತ ಊರಿಗೆ ಬಂದನು ದೇವರು ಕಲ್ಲಾದ ಸ್ವಳವು ಹಡಗಲಿ ತಾಲೂಕಿನ ಹೋಲಲು ಎಂಬ

ಕೆ ಕಾಳು ಹಂಸೆ

ಊರಹೆಕ್ಕರವಂತೆ ಸೃಳವನ್ಸೀಗ ಅನಂತಸ1ಸ)ನನ ಜದೇನಾಲಯವೂ ಇದೆ ಹೊಗಲು ಅನುತಶಸೆನನ ಮಣತಿನಸೆ 2 ಪ್ರಜೇಶವಲ್ಲೆ ಯೂ ಡೆಇಕೆಯದ ಕಪ್ಪಿನಲ್ಲಿ ಕಡೆದುದಿರು ಸದೆ. ನೋ ನಿಜ್ಞ ಇದರ ಮಲಿಂದ ವುಾರ್ತಿಹ;ನ್ನು ಟಕೆ ಕಷೆಯೆಯಂದೆ. ತಂದಿರಬೆ!ಕೆಂ ಬುದು ವ್ಯಕ್ತನಾಗುತ್ತದೆ ಇಷ್ಟರ ಮೇಲಿಂದ ಮೇಲಿನ ಆಖ್ಯಾಯಿ: ಕೆಯು ನರಿಯಾಗಿದೆಯೆಂದು. ಮಾತ್ರ ಹಕೇಳಿವಂತಾಗಲಿಲ್ಲ. ಅನಂತ ಶಯನನ ಗುಡಿಯು ಕಟ್ಟಿ ಆದ ಮೇಲೆ. ಮೂರ್ತಿಯನ್ನು ಸ್ಟುಪಿಸ ಬೇಕೆಂದಿರುವಷ್ಟ ರಲ್ಲಿ ಏನಾದರೂ ಅಡಿಯಾಗಿ ಹಾಗೆಯೆ ಉಳಿದಿರ ಬೇಕು ಇಲ್ಲವೆ ಪರಚಕ್ರಗಳಿಂದದ್ದ. ದುಳಿಯಲ್ಲಿ ಸಾಮ್ರಾಜ್ಯವು ಸಿಕ್ಕೆ ಗಟೇ(ಕು ಎಂದು ಊಹಿಸಬಹ:ದಂಗಿದೆ,

ಹೊಸಪೇಟೆಯಿಂದ ನಾಲ್ಕನೆಯ ಮೈಲುಕಲ್ಲಿನಹತ್ತರ ಹಾದಿಯ ಎಡಬದಿಗೆ ಕಲ್ಲಿನಲ್ಲಿ ಕಟ್ಟಿತೆಗೆದೆ. ಒಂದು. ಬಾವಿಯಿಡೆ. ಆದಕ್ಕ ಸೂಕೆಯಬಾವಿಯೆರದು ಹೆಸರು, ಪ್ರನಾಸಿಗಳ ಅನುಕೂಲತೆಗಾಗಿ ವೇಶ್ಯೆಯೊಬ್ಬಳು ಬಾವಿಯನ್ನು ಕಟ್ಟಿಸಿ ತೆಗೆದಳೆಂದು ಹೇಳುವರು

ಹೊಸವೇಟೆ-ಗಿಂದ ನಾಲ್ಯ್ಯೂವರ ಮೈಲು ಆಂತರದಲ್ಲಿ ವಿರೂ ಸಾಕ್ಷನ ದೇವಾಲಯಕ್ಕೆ ಹೊಗುವ ದಂಠಿಯೊಂದು ಇಡೆಯುತ್ತದ ವಿರೂಪಾಕ್ಷನ ದರ್ಶನವನ್ನು ತೆಗೆದುಕೊಂಡೆ! ಉಳಿದ ಸೈಳಗಳನ್ನು ಕೋಡಬೇಕೆಂಬ ಧಾರ್ಮಿಕ ಭಾವನೆಯುಳ್ಳವರು ದಾಗಿಯಿಂದೆ ಏರೂ ಪಾಕ್ಷ್ಚನ ಜೇಮಲಯಕ್ಕೆ ಹೋಗಬಹುದು, ಅದಕೆ ಸುರಕ್ಷಿತವಾದ ಸ್ಥಳ ದೆನ್ನಳೆದುಕೊಂಡು ಆಮೇಲೆ ನೋಡಬೇಕಾದುದನ್ನು ನೊ!ಡಿಕೊಳ್ಳೊ!ಣ ಎಂಟಬುವವರೂ ಜಟ್ಟಾಗುಡಿಯಲ್ಲಿ ಕುಳಿತುಕೊಂಡು ಸುಖಪ್ರವಾಸ ಮಾಡಬಯೆಸುವವರೂ ಕಮಲಾಪುರದ ಬಂಗಲೆಗೆಯೆ! ಕೂ!ಗುವರು

ಕಮಲಾಪುಕದೆ ನೆಕೆಯಲ್ಲಿ ಹಾದಿಗೆ ಹೊಂದಿಯೆ! ಸುಂದರವಾದ

|

. ಡ್‌

( ಕೆ ಳ್ಡ

ಕೆರಂೆೊಂಡದು ದ್ಶ್ಸ್ರ ಬೇಳ್ಕವುದು. ವಪುಸಸೆಗೆವ ಮಿನುಗಳಿಂದಲೂ ಈರುನ ಜ್ಯ ಲಣ ಕಂಗೊಳಿಸುವ ಕೆರೆಯನ್ನು ನೋಡುತ್ತ ಕವುಆ-ಪ್ರರದೆ ಬಂಗಲೆಯನ್ನು ಸೇರಬಹುದು, ಕಮಲಾ ಪುರದ ಬಂಗಶೆಯಂನರೆ ಆದೊಂದು, ಪೂರ್ವದೆ ಹುಂಸುಗುಡಿ, ಬಳದ ಜಿಲ್ಲೆಯ ಕರೆಕೃರರುಗಿದ ಮಿ, ಜೆ. ಎಚಗ, ಮಾಸ್ಟರ ಎಂಬವರು ಅದರಲ್ಲಿ ಯೊ!ಗೃನಾದೆ. ಸುಧಾರಣೆಗೆನನ್ನು ಮಾಡಿ ಪ್ರವಾಸಿಗಳ ಸಲುವಾಗಿ ಸರಿರ್ವಜನಿಕ ವಿಶ್ರುಂತಿಗೃಹವನ್ನುಗಿ ಮಾಡಿದರು. ಬಂಗವೆ ಯಲ್ಲಿ ಪ್ರನುಸಿಗಳ ಆದರೋಪಚಾರಗಳನ್ನು ಮಾಡಲಿಕ್ಕೆ ಆ) ಗಳೂ ಇರುವರು ಪ್ರನಾಸಿಗಳಿಗಲ್ಲಿ ಅಡಿಗೆಯ ಸಾಮಾನುಗಳೂ ದೂರೆಯುವುವು. ಆದರ ಅಪ್ಲಿ ದೂಕೆವ ಸಾಮಾನುಗಳೆಂದಕೆ ಹಾಲು

ತತ್ತಿ ಆಸ್ಟೈ ವಂತ ಸಗಳನ್ನೆ ಹೆಚ್ಚಿನವೇನುದರೂ ಬೇಕೆಂಬುವವರು ಹಕೆೊಸವೇಟ ಯು ನ್ನ್ನ ಬಿಡ್ಡವಾಗವೆ ಸಂಗ್ರಹಿಸಬೇಕು

ನ್ನ

ಕಮಲುವುರ ಟೂ ೩೫೦ ಯುಾರ್ಡಿನ ಆತಂರದಲ್ಲಿಯೇ ನಗರದೆ ಮುಖ್ಯ ಕೋಟೆಯ ಗೊಡೆಯು ದೃಷ್ಟಿಗೆ ಬೀಳುತ್ತದೆ ಜಯನಗರದ ೪೨. ಓಂಗರ ಹೊರಗೊಂದು ವಳು ಕೊ!ಟಗಳಿದ್ದುವೆಂದು ೬ಟ್ಹುರ್ಲ ರರುುಕನು ಬರೆದಿರುವವು. ಏಳು ಕೊ!ಬೆಗಳು ಕೆಗೆ ಹೇಳಿದಂತಿದ್ದು ವಂದು ಓವೆಲ್ನರವರು ತಮ್ಮ ಘಧಾರಗುಟಿನಎಂಪುಯ;ರದಲ್ಲಿ ಬರೆದಿರುವರು ೨೨ (( ಹೊಸವೆಟೆಯ ಆಚೆಗೆ ಬೆಟ್ಟಿ ದನಡುವೆ ಕಿಂಡಿಯೂಂದಿದ್ದು ಅಲ್ಲಿ ಕೊಟೆಯ ಗೋಡಯ ಹಾಗೂ ಮಹಾದ್ವಾರದೆ ಅವರೇಷಗಳು ಕಂಡು ಬರುತ್ತವೆ ಓೀಜನೂ ಇದರ ಉಲ್ಲೇಖ ಮಾಡಿರುವನು. ಇದೇ ಮೋದಲ ಕೋಟಿ. ಹೊಸವ(ಟಿಯ ಹತ್ತರ ಎರಡನೆಯ ಕೋಟಿ ಮಿದ್ದಿ ತು, ಹೊಸನ!ಟೆಯನ್ನು

೧೧ ಹಾಳು ಹಂಪ್ನ್ಮೆ

ದಾಓ ಉತ್ತರಕ್ಕೆ ಮೂರನೆಯ ಕೂ'ಟೆಯಿದ್ದಿತು ಅಬ್ಬು ರರ್ಕುಕನ ಕಾಲದಲ್ಲಿ ಹೊಸವ(ಟಯಲ್ಲಿ ವಿಶೇಷ ಜನವಸ್ತಿಯಿರಲಿಲ್ಲ ಮುಂದೆ ರಾಜಧಾನಿಯ ಮಾರ್ಗದ ಎರಡೂ ಬದಿಗೆ ಅಂಗಡಿಗಳೂ ಮನೆಗೂ ಹೆಚ್ಚಾಗುತ್ಮ ಹೊ!ಗಿದ್ದುವು ನಾಲ್ಕನಯ ಕೋೇಟಯು " ಮಲ್ಲಪೈನ ಗುಡಿ' ಎಂಬ ಹಳ್ಳಿಯ ಗಿದ ತ; ಕಾ!ಬಟೆಯ ಆಗನೆಯ ಬಾಗಿಲು ವಿಶೇಷ ಬಭದ್ರವಾಗಿದ್ದಿತು ಇದ್ಯೊ ಕಳೆಯ ಕಲ್ಲಿನ ಕಟ್ಟಿಡದೆ ಅವಶೇಷಗಳೂ ಒಂದು ಸಟ ತಗೆದ ಬಾವಿಯೂ ಇನ್ನೂ ದೃಷ್ಟಿಗೆ ನೀಳುವುವು. ಯಾವನೊಬ್ಬ ಸರದುರನು ತನ್ನ ತೋಟಿದಲ್ಲಿ ತೆಗೆಸಿದ... ಬಾವಿಯಾಗಿರಬೆ!ಕೆದು ಇದನೆಯೆ ಕೊ! ಟೆಯು ಹಳ್ಳಿಯ ಉತ್ತರಕ್ವೈದ ಆಗರ ಮ.ಖ್ಯ ವ.ಹಾದ್ವಾರವು. ಇನ್ನೂ ಗಟ್ಟಿಮುಬ್ಬುಗಿದೆ. ಆದರ ಕೋಟಯ ಗೊ!ಡೆಗಳು ಮಾಕ್ರ ಬಿದ್ದಿವೆ ಅರಂಧೆಯ ಕೋಟಮಯೂು ಕಮಲು ಪುರದ ಕರೆಯ ದಕ್ಷಿಣಕ್ಕೆ ಅದಕ್ಕೆ ಹೊಂದಿಯೇ ಇದೆ ನಿಳನೆಯ ಓಉಳಕೋಟಯ3 ಅರವ,ನೆಯ ಸುತ್ತಲೂ ಕಟ್ಟಿಲ್ರಟ್ಟುದು. ಅದಿನ್ನು ಒಳ್ಳೇ ಭದ್ರವಾಗಿದ.'' ತಮಲಾಪುರದಿಂದ. 5೫೩ ಯಾರ್ಡಿನ ಮೇಲೆ ಹತ್ತುವುಡು ಮುಖ್ಯ ನಗರದ ಸುತ್ತಲಿರುವ ಆರನೆಯ ಕೊಟಿ ಕೋಟಿಯ ಗೊಡೆಗಳಿನ್ನೂ ಗಟ್ಟಿಮುಟ್ಟುಗಿವೆ ಕೋಟಿಗೆ ಈಗಲೂ ಎರಡು ಆಗನೆಗಳಿದ್ದುದು. ಕಂಡುಬರುತ್ತದೆ. ಇನ್ನೂ ಕೆಲವು ಅಗಸೆಗಳಿದ್ದರೂ ಇರಬಹುದು, ಕಮಲಾಪುರದಿಂದ ಬರುವಾಗ ಹತ್ತುವ ಗೋಡೆಯ ಪೂರ್ವದಿಕ್ಕಿನಲ್ಲಿ ಸುಮಾರು ಒಂದು ಮೈಲು ದೂರದಲ್ಲಿ ಗುಮ್ಮಟ ಕೃತಿಯ ಆಗಸೆಯೊಂದಿದ್ದೆ. ಉತ್ತರಕ್ಕೆ ತುಂಗಭಧ್ರಾತೀರದ ತಳಾರಿ ಗಟ್ಟಕ್ಕೆ ಹೊಗುವ ಮಾರ್ಗಗಲ್ಲಿ ಇನ್ನೊಂದು ಅಗಸೆಯಿರುವುದು,

ಶೆ ಇದರ ಕೆಳಭಾಗವು ಹಿಂದೂಪರ ತಿಯಿಂದ ಕಟ್ಟಿದುದಿದ್ದರೂ ಮೇಲ್ಭಾಗ

ಹಾಳು ಹಂದ ೧೧

ದಲಿ ಮ:ಸಲ್ಮಾನ ಶಿಲ್ಪವು ಕಂಡು ಬರುತ್ತದೆ. ವಿಜಯನಗರದ ಆರಸರ ಕೈಕೆಳಗಿರುವ ಮುಸಲ್ಮುನ ಸಿನುಯಿಗಳಿಂದ ಸುಧಾರಿಸಲ್ಪ ಟ್ನುದರಿಂದ ಸ್ಥಿತಿಯಾಗಿರಬಹುದು

ನಗರದ ಮುಖ್ಯಭಾಗದಲ್ಲಿ ನೊಡತಕ್ಕವುಗಳೆಂದರೆ ಆರಮನೆಯ ಕುರುಹುಗಳು, ಅರಮನೆಯ ಸುತ್ತಲಿರುವ ಕೊ!ಟೆಗೆ ಹೊಂದಿ ಸಮಿ(ಸ ದಲ್ಲಿ ಅರಸಿಯಶರ ಸ್ನ್ನು ನಗೃಹ, ಅಷ್ಟ್ರಕೊೋಗಾಕೃತಿಯ ಜಲಾಶಯ ಮೊದೆಲುದುವುಗಳಿವೆ, ಮುಖ್ಯವಾಗಿ ಇವು ಅರಷನೆಗೆ ನೀರಿನ ಪೂರೈಕೆ ಮಾಡುವಂತಹನಿರಬೇಕು. ನೆರೆಯಲ್ಲಿಯೇ ಚಂದ್ರವೇಖರನ ಗುಡಿಯಿದೆ. ಹಾಗೆಯೆ ಮುಂದಸಾಗಿ ಆರಮನೆಯ ಕೊಟಟೆಯ ಒಳ ಕೃಷ ನಿಜಯಗೃಹನೂ ಅರವ ನೆಯೂ ಓಲಗದೆ ಮಧೆಯೂ

ಹ್ರಿಗೆ ಬೀಳುವುವು, ಹಗೆಂದಾಕ್ಷಣ ಕಟ್ಟಿಡಗಳನ್ನೇೇ ಕುವು ನೋಡು 1 ಯಾರೂ ತಿಳಿಯಕೂಡದು ನಮ್ಮ ದೃಸ್ಟಿಗೆ ಬೀಳುವುದು ಟ್ರ ಕಟ್ಟಡಗಳ ಗಚ್ಚಿನ ನೆಲಗಟ್ಟು ಮಾತ್ರ ಎಲ್ಲಿ ನೋಡಿದಲ್ಲಿ ಬಂಗಾರದ ತಗಡುಗಳಿಂದಾಚ್ಚಾದಿತವಾಗಿದ್ದ ಕರಿಬಗಳ್ಳು ಗೋಡೆಗಳು, ತೊಲೆಜಂತೆಗಳು ವಿಜಯೆನಗೆರನ್ರ ಹಾಳಾಗಿ ಮುನ್ನ ರರವತ್ತು ವರುಷಗಳ ಮೇಲೆಯೂ ಅಲ್ಲಿ ಉಳಿಯಂದಕೆ ಹೇಗೆ ಜೂ ಸಕು! ಮುಸಲ್ಮಾನ ಸೈನಿಕರು ನಗರವನ್ನು ಸುಬಿದೊಯ್ಯುವಾಗ ಕೈಗೆ ಜಣಕೆತೆ ಚರಮಠಧೆಯ ಗೊಗೆಯ ಒಂದೊಂದು ಕಲ್ಬುಗಳನ್ನೇ ತೆಗೆದುಕೊಂಡು ಹೊ!ಗಿರಟಹುದು. ಅವರು ತೃಪ್ತರಾಗಿ ಹೊದ ಮೇಲೆ ಉಳಿದುದನ್ನು ನೆಕೆಯ ವ್ರದೇಶದಲ್ಲಿರುವ ಜನರೂ ಒಯ್ದ್ನಿ ರಬಹುದು ಚಂದ ಕಂಡ ಕಜ್ಜುಗಳನ್ನೂ ಬಿಟ್ಟನ್ನರಲ್ಲ ನಮ್ಮ ಜನ ಊರಲ್ಲಿರುವ ಹಾಳು ಗುಡಿಗುಂಡಾರಗಳ ಉತ್ತ ಬ್‌ ಕಃ ಬುಗಳವೊಯ್ದು ತಮ್ಮ ಮನೆಕಟ್ಟಿಗಳಿಗೆ ಹಾಕಿಕೊ; ಡುದನ್ನು ನಾವು ನೋಡುವುದಿಲ್ಲವೆ? "ಎಜಯ

೧.೨ ಕಾಳು ಹಂಸೆ

ನಗರವನ್ನು ರಿತಿ ಇನ್ನನಿಚ್ಛನ್ನವಾಗಿ ಮಾಡಿದೆ ನುೂರ್ಣ ದೋಷವನ್ನು ಮುಸಲ ನರೆ ಮೇಲೆಯೆ ಹೊರಿಸುವುದಕ್ಕೆ ನಂವು ಸಿಗ ಸ್ವಲ್ಪಿಲ್ಲ

ಸ್ಪಲ್ಪ ಭಾಗವಾದರೂ ಫಕೆಯೆ ವ್ರಠಶೇಶದ ಹಿಂದುಗಳಿಂದಲೂ

ಹಾಳಂಗಿರಬೇಕು. ಮತ್ತೆ ಕೆಲಭಾಗವು ಮಳೆಗಾಳಿಗೆ ತುತ್ತಾಗಿರಬೇಕು. ಆದು ತಮ್ಮ ಸಿಂದೂ ಸಾಮ್ರಾಜ್ಯದ ಮುಖ್ಯನಗರವೆಂದು ಯಾವ ಹಿಂದೂರಾಜನೂ ಕಾಯು ಕೊಳ್ಳಲ. ನ್ರಹಯೂತ್ತಿ ಸಿದ್ದ ಮ.ಖ್ಯವಾಗಿ ಐಶಕಿಹಾಸಿಕ ಸ್ಮಳಗಳನ್ನೂ ವಸ್ತುಗಳನ್ನೂ ಅವು ತಮ್ಮಕ್ಷ್ಲಿರುವ ಬೆಲೆಯುಳ್ಳ ವಸ್ತುಗಳೆಂದು ಕಾಯ್ದುಕೊಳ್ಳುವ ಬುದ್ದಿಯ ನಮ್ಮಲ್ಲಿ ಇನ್ನೂ ಬರಬೇಕಾಗಿದೆ!

ವಿಜಯೆಗೃಹದ ಹುರುಹಿಗಿ:ಗ ಮಹ: ನವಸಿ.ಎಬ್ಬ ಎನ್ನುತ್ತಾರ ಕೊಯ ಒಳಭ-ಗದಲ್ಲಿ ನೊೋಡತಕ್ಕ ಸ್ಥಳಗೆನಲ್ಲಿ ಇದರಷ್ಟು ಎತ್ತರ ವಂದುರೂ ಸುಂದರನಾದುದರೂ ಬೇರೊಂದಿಲ್ಲ ನಿ

₹] “2೬ ಹಾ ಓ. (_ ೧) ಹಾ ೯;

ತಿದ್ದ ಪ್ರಸಿದ್ದವಾದ ನವರಾಶ್ರಿಯ ಗೃತಿದ್ದಿತು ಇದೊಂದ! ಉತ್ಸವವಲ್ಲ, ರು ನಡಿಸಲ್ಪಡುತ್ತಿದ್ದ ಪ್ರತಿಯಾಂದು ಉತ್ಸವನಣ ಸ್ವಳದಲ್ಲಿಯೆ! ಜರಗುತಿದ್ದಿತೆಂದು. ತೋರುತ್ತದೆ. ಹೀಜನು ವಿಜಯಗೃಹದಲ್ಲ ನಡೆಯುತಿದ್ದ ನವರಾತ್ರಿಯ ಉತ್ಸವವನ್ನು ಸೊಗಸಾಗಿ ವರ್ಣಿಸಿರು ವನು, ಅಆದನ್ನೋದುವುದರಿಂದ ಕಟ್ಟಿಡದ ಸೌಂದರ್ಯವೂ ಅಲ್ಲಿ ನಡೆಯ ತಕ್ರಿದ್ದ ನವರಾಶ್ರಿ ಉತ್ಕವದ ರೊಟವೂ ಕಣ್ಣಮುಂದೆ ಜಂ! ದಂತಾಗುತ್ತದೆ ಈಗುಳಿದ ತಳದ ಕೆಯ ಸುತ್ತಲೂ ಅನೇಕ ಸುಂದರವಾದ ಮೂರ್ತಿಗಳು ನೊಡಲು ದೊರೆಯುತ್ತವೆ. ಒಂದೊಂದು ಸಾಲಿನಲ್ಲಿ ಒಂದೊಂದು ವಿಧವಾದ ತ3ತ್ತಿಗೆಯ ಕೆಲಸ | ಒಂದು

ಸಾಲಿನಲ್ಲಿ ನರ್ತನಮಾಡುವ ನರ್ತಕೆಯರು, ಇನ್ನೊಂದು ಸಾಲಿನಲ್ಲಿ

ಹಾಳು ಹಂವ್ಮ ೧್ಠಿ

ಕ್ರೂರವಾದ ವನ್ಯ ಪಶುಗಳ ಕೂಡ ಹೊರಡುವ ಜಹಿ, ಬೇರೊಂದು

ಸಾಲಿನಲ್ಲಿ ಚನೆಗತ ಮೆರವಣಿಗೆ ! ಇವೆಲ್ಲವೂ ವಿಜಯೆ -ಗೃಹದಲ್ಲಾ ಗುವ ಫವರಂತ್ರಿಯಕಾಲದ ಉತ್ಸವವನ್ನು ತೊರಿಸುವಂತಹವು, ಕಟ್ಟೆಯ ಇತ್ರ ಮೇಲಾ ಗದಲ್ಲೊಂದು ಕಡೆಗೆ ಓಕುಳಿಯಾಡ:ವ ಶ್ರ್ರೀಪುರಷರ ಮೂರ್ತಿಗನನ್ನು ಕೆತ್ತಿದುದು ಕಂಡುಬರುವುದು... ಇದು ಹೊ!ಲಿಕೊತ್ಸವವನ್ನು ತೊರಿಸುವಂತಕ ಓದಿರಬೇಕು ಇರೆರಮೇಲಂ ದಲೇ ನಗರದಲ್ಲಿ ರಾಜರಿಂದೆ ಸಾರ್ವಜನಿಕವಾಗಿ ನಡಿಸಲೃಡುತ್ತಿದ್ದ ಉತ್ಸವಗಳ್ಲವೂ ವಿಜಯ. ಗ್ರಹೆದಲ್ಲಿಯೆ! ಜರಗುತಿರಬಕೆಂದು. ನಂವು ಹೇಳಿದುದು. ಘು ವಿಜಯಗೃಹವನ್ನು ಕಪ್ಣದೇವರಂಯನು ಉತ್ಕಲ ಪ್ರಾಂತದನು!ಲೆ ನಿಜಯಯಾತ್ರೆ ಹೊರಟು ವಿಜಯಿಯಾಗಿ ತಿರುಗಿ ಬಂದಮೇಲೆ ಕಟ್ಟಿಸಿರನಂತೆ, ನಿಜಯಗೃಹದ ಉತ್ಕ್ತರದಿಕ್ಕಿನ

ಣ್‌ ಗೊದೆಯ ಶಕೆಳಬಗದಿಯವಿ ದನಿಗೆ ಹೊಂದಿ ದೊಡ ಡೊಂದು ಕಲ್ಲು

ಇಗಿು ಬಿದ್ದಿದೆ ಭು ದು ಅಹಿಂಡವಾದ ಬಂಡೆಯಲ್ಲಿ ಕಡೆದು ತೆಗೆದ ಬಾಗಿಲನಿದ್ದ ರೂ ಆದರಲ್ಲಿ ಮಾಡಿದ ಕೆಲಸವು. ಕಬ್ಬಿಗೆಯಲ್ಲಿ ಕೆತ್ತಿ ದಷ್ಟು ಸೂಕ್ಷ್ಮನಾಗಿದೆ ಇದು ಯಾವ ಕಟ್ಬಿಡದೆ. ಕದವೆಂಬು ದನ್ನು ಹೇಳಲಿಕ್ಕೆ ಬರವಂತಿಲ್ಲ ಇದರ ಶಜೂತೆಕದವು. ಎಲ್ಲಿದ ಯೆಂಬುರೂ ಗೊತ್ತಾಗಿಲ್ಲ

ನಿಜಯಗೃಹದ ರೆಕೆಯಲ್ಲಿಯೆ ಪಶ್ಚಿಮನಿಕ್ಯೆ ನಲ್ಲಿ ರಾಜರು ಇರುವುದಕ್ಕಾಗಿ ಕಟ್ಟಿಸಿದ ಅರಮನೆಯ ಕಟ್ಟ ಡದ ಕುರುಹು ಅದನ್ನು ಇಟ ಹಾಗೆಯೆ ವಾಯವ್ಯದಿಕ್ಶೆಗೆ ಚತ ನಿಸ್ಕೀರ್ಣವಾ ತಳ್ಳ. ದೊಡ್ಡ ಕಟ್ಟೈಯು ದೃಸ್ಟಿಗೆ ಬಿಳುವುದು ನೇಲ್ಬಾಗದಲ್ಲೆಲ್ಲ ಗಚ್ಚಿನ ನೆಲಗಟ್ಟು ಇನ್ನೂ ಆಚ್ಚಳಿಯದೆ ಇದೆ, ನಿನ್ನೆಯೊ ನೊನ್ನ್ಪೆಯೊ ಗಚ್ಚಿನ ನೆಲಗಟ್ಟು ಮಾಡಿರಬೇಕಂಡೆನಿಸುತ್ತದೆ. ಮೂನ್ನೂ ರು

ಗಿಳ ಹಾಳು ಹಂಪೆ

ಮುನ್ನ್ನೂ ಕೈವತ್ತು, ವರ್ಷಗಳವರೆಗೆ ಮಳೆಗುಳಿಯನ್ನು ತಿಂದರೂ ಗಚ್ಛ ಕಿಲಗಟ್ಟು ಹಾಗೆ ಆಚ್ಚಳಿಯದೆ ಇದ್ದುದನ್ನು ನೊಡಿದರೆ ತದನ್ನು ನಿರ್ಮಿಸಿದೆ ಶಿಬಿಗಳ ಚಾತುರ್ಯವನ್ನು ನೆರೆದು ಅಚ್ಚರಿ ಯಾಗುತ್ತದೆ! ವಿಜಯನಗರದಲ್ಲಿರುವ ಅರಮನೆಯ ಎನ್ಸ ಬತ ಕೆಲಗಟ್ಟೊೂ ಇದೇ ಪ್ರಕಾರ ಅಚ್ಚಳಿಯದೆ ಇಬ್ಬ, ಕಟ್ಟೆಯೆಂದಕೆ ಓಲಗದ ಮನೆಯ ನೆಲಗಟ್ಟು, ನೆಲಗಟ್ಟಿನ ಮೆಲ್ಸುಗವನ್ನು ಪರೀಕ್ಷಿ ಸುವಲ್ಲಿ ಅಲ್ಲಿಕುವ ಗುರುತುಗಳಿಂದ ಒಂದೊಂದು ಸಾಲಿನಲ್ಲಿ ಹೆತ್ತ ಕಿಂತ ಕಡಿಮೆಯ ಬ್ಬದಷ್ಟು ಕಂಬಗಳುಳ್ಳ ಕಥಿಷ್ಠ್ಟಪಕ್ಷ ಸಾಲುಗಳು ದರೂ ಇರಬೇಕೆಂದು ಕಂಡುಬರುತ್ತದೆ. ವಿಜಯನಗರದ ಶಕಟ್ಟಿಡದ ಕುರುಹುಗಳನ್ನು ನೊಡಿದರೆ ಇದರಷ್ಟು ನಿಸ್ಮಾರವಾಜದುಜು. ಮತ್ತಾ ವುದೂ ಇಲ್ಲಿ ನಗರದಲ್ಲಿ " ಇದರಷ್ಟು ಎತ್ತರವಾದ ಕಟ್ಟಡವು ಬೇಕೊಂದಿಲ್ಲ'' ವೆಂದು ಆಅಬ್ದುಲ'ರರ್ಳೂಕವು ಬರೆದಿರುವನು. ಇದರ ಮುಂಜಿ ಕೆಲಅಂತರದೆ ಮೇವೆ. ೪೧ ಫೂಟುಗಳಷ್ಟು ಉದ್ದ ಘೂಟುಗಳಷ್ಟು ಆಗಲ ಘೂಟು ಇಂಚುಗಳಷ್ಟು ಆಳವಾದ ಒಂದೆ! ಕಲನಲ್ಲಿ ಕಟಿದ ದೊ!ಣಿಂಯಿ ದೆ. ಇದು ಪರಸ್ಪಳದಿಂದ ಬಂದೆ ರಾಯಭಾರಿಗಳ ಹಾಗೂ ಇನ್ನಿತರರ ಅನರೆಕುದುರೆ ಮೊದಲಾದುವುಗಳಿಗೆ ನೀರು ಕುಡಿಸುವುದಕ್ಕುಗಿ ಕಟ್ಟಸಲೃಟ್ಟುದಾಗಿರಬೇಕು

ಓಲಗದ ಮನೆಯ ಕೈಯತ್ಯದಿಕ್ವೆ ನಲ್ಲಿ ಒಂದು ಸುತ್ತು ಗೊಡೆಯ ಪ್ರದೇಶವು ದೃಷ್ಟಿಗೆ ಬೀಳುತ್ತದೆ. ಇನ್ಲಿ ಟಂಕಸಾಲೆ ಯಿದ್ದಿತೆಂದು ಹೇಳುತ್ತಾರೆ. ಓಂಕಸಾಲೆಯಲ್ಲಿ ಬಂಗಾರದ ನಾಣ್ಯ ಗಳೂ ಸಿದ್ಧವಾಗುತಿದ್ದುವು ಅವಕ್ಕೆ ಹೊನ್ನುಗಳೆಂದು ಹೆಸರಿದ್ದಿತು ವಿಜಯನಗರದ ಆರಸರ ಕಾಲದಲ್ಲಿ ಭರತಖಂಡದಲ್ಲಿ ಬಂಗಾರದ ನಾಣ್ಯಗಳನ್ನು ಸಿದ್ಧಪಡಿಸುವ ಟಂಕಸಾಬೆಯೆಂದಕೆ ಇದೊಂದೆ

ಹಾಳು ಹಂಪ್ಮ ೯೫

ಓಲಗಮನೆಯ ನೆಲಗಟ್ಟಿನಿಂನ ಉತ್ತರಕ್ಕೆ ಸಾ(ಹೊ!ದಕೆ ಹ್‌ನಾರರಂಮನ ಗುಡಿಯು ಹತ್ತುವುದು. ದೇವಾಲಯದ ಹೊರ ಗೊಡೆಯಮೇಲೆ.. ಓಒಳಗೊ!(ಡೆಯನ್ನೇಲೆ. ಎಲ್ಲೆಲ್ಲಿಯೂ ಮೂರ್ತಿ ಗ5ನ್ನು ಕೆತ್ತಿರುವರು. ಹೊರಗೊಡೆಯ ಮೇಲೆ ಮಾನವಮಿಬ್ಬದ ಕಟ್ಟಿಯಲ್ಲಿ ಕೆತ್ತಿದಂತೆ ಆನೆಕುಮಕ್ಕೆ ನರ್ತಕಿಯರು ಮೊದಲಾದವರ ಮೂರ್ತಿಗಳನ್ನು ಸಾಲುಸಾಲುಗಿ ಕ*ತ್ತಿರುವರು, ಒ5ಗೋದೆಯ ಮೇಲೆ ರುಮಾಯಣ ಭಾರತಗಳಲ್ಲಿಯ ಪ್ರಸಂಗಗಳು ಕೆತ್ತಲ್ಪಟ್ಟಿವೆ. ಮುಖ್ಯ ವಾಗಿ ರಾಮಾಯಣವು ಇಲ್ಲಿ ಪೂರ್ಣವಾಗಿ ಚಿತ್ರಿಸಲಬೈದೆಯೆಂದು ಹೆಳಬಹುದು.. ದ!ಮಾಲಯಕ್ಕೆ ಸೇರಿದಂತೆಯೆ! ಅಮ್ಮ ನಗುಡಿ ಯಿದೆ ಎಂದಕೆ ಇದು ರಾಮದೇವರ ಗುಡಿಯಾದರೆ ಅದು ಸೀತಮ್ಮ ನವರ ಗುಡಿ, ಅಮ್ಮನ ಗುಡಿಯು ಅಶ್ಪತಿಯಲ್ಲಿ ಚಿಕ್ಕದು ಆದ ರಲ್ಲಿಯ ಕೆತ್ತಿಗೆಯ ಕೆಲಸವು ವಿಶೇಷ ಮನೂ(ಹರವಿಜೆ. ಹಜಾರ ರಾವನ ಗುಡಿಯು ಸಾರ್ವಜನಿಕ ದೇವಾಲಯವಲ್ಲ ಅರಸನ ಸ್ವತಂತ್ರ ದೇವಪೂಜುಗೃಹವಾಗಿದ್ದಿತು ಅರಮನೆಯಲ್ಲಿಯೇ ಒಂದು ಸ್ವತಂತ್ರ ದ!ವಾಲಯವಿರುವುದನ್ನು ನಾವು ಈಗಲೂ ಸಂಸ್ತಾನಿಕರ ಆರಮನ ಗಳಲ್ಲಿ ನೋಡುವುದಿಲ್ಲವ ? ಅಂತಹ ದೇವುಲಯವಿದು

ಕಜಾರರಾಮನ ಗುಡಿಯಿಂದ ಮುಂದಕ್ಕೆ ಹೋದಕೆ ಉತ್ತರ ದಿಸ್ಫೈ ನಲ್ಲಿ ಅಂತಃವುರದ ಸುತ್ತುಗೋಡಯು ಕಾಣುವುದು ಅದರೊಳಗೆ ಹೊಕ್ಕರೆ ಸುಸ್ಥಿತಿಯಲ್ಲಿರುವ ಮೂರು ಕಟ್ಟಡಗಳ. ಮಾತ್ರ ದೃಷ್ಟಿಗೆ ಬಿ!ಳುವವು. ಸುತ್ತುಗೊಡೆಯ ಉತ್ತರ ದಕ್ಷಿಣ ದಿಕ್ಚುಗಳಲ್ಲಿರುವ ನಗರಖುನೆಗಳೆರಡು, ಕಮಲಮಹಣಾರೊಂದು ಕೆಟ್ಟಿಡಗಳ ಗೊ!ಡೆಗಳು ಗೇತ್ತ ಗಿಲಾಯಿ: ಮಾಡಿದಂತಹವಿರುತ್ತವೆ ಹಿಂದೂಮುಸಲ್ಮಾನಿ! ಶಿಲ್ರಕಲೆಗಳನ್ನು ಯೊ!ಗ್ಯರೀತಿಯುಂದ ಬೆರಿ

೧೬. ಹುಳು ಹಲಣೆ

ಸಿದಕೆ ಯಾವ ಹೊಸಬಗೆಯ ಸೌಂದರ್ಯ ಬರುತ್ತದೆಂಬುದನ್ನು ತಿಳಿಯ ಬೇಕಾದರೆ ಕಮಲಮಹಲನ್ನು ನೋಡವ, ಕು. ರಂಣೆಯೆರಿರುವ ಆರವನೆಗಂತೊೂ ಓಲಗನವ,ರೆ ವಿಜಯಗೃಹಗಳ ಸ್ಥಿತಿಯೇ ಬಂದ? ಬಿಟ್ಟಿದೆ ಕಟ್ಟಡದ ನೆಲಗಟ್ಟಿ ನಲ್ಲಿ ಅಲ್ಲಲ್ಲಿ ಫೀರುಗುವಲಿಗಳು ಇನ್ನೂ ದೃಷ್ಟಿಗೆ ಬೀಳುತ್ತವೆ, ಅಂತಃಪುರದ ಹೊರಗಡೆಯ ದಕ್ಷಿಣದಿಕ್ಕೆ ನಲ್ಲಿ ರಂಗನ ಚಿಕ್ಕದೊಂದು ಗುಡಿಯಿದ ಪಶ್ಚಿವ ದಿಕ್ಸಿ ನಲ್ಲಿ ಆನೆಗಳ ಲಾಯವೂ ಉತ್ಕರದಲ್ಲಿ ಕಾವಲುಗ.ರರಿರುವ ಕೊೂಟಡಿಗಳೂ ಇರತ್ತೆ

ಹಜುರರಾವ ಗುಡಿಯಿಂದ ಪಂಸನಂಪತಿಯ ಗುಡಿಗೆಹೋಗುವ ಇರಿಯಲ್ಲಿ ದಂಡನಾಯಕನ ಆರವಮನೆಯ ಮಕಾದ್ದಾರವು ಹತ್ತು ತದ ಅದನ್ನು ಒಳಹೊಕ್ಕು ನೊಡಿದರೆ. ಓಂದು ಮಸೀದೆ ಹಂವೆಯಲ್ಲಿ ಕಣ್ಣಿಗೆ ಬೀಳುವ ಮನೀದಯೆಂದರೆ ಇದೊಂದೆ ದೇವ ರಾಯನು. ಮುಸಲ್ಮಾನ ಸೈನಿಕರ ಪ್ರಾರ್ಥನೆಗಾಗಿ ಕಟ್ಟಿಸಿಕೊಟ್ಟ ಮಸಿದೆಯಾಗಿರಬೇಕೆದು. ಆವಾರದಲ್ಲಿಯೂ ವಾಯುವ್ಯ ದಿಕ್ಜಿನ ಲ್ಲೊಂದು ನಗುರಖಾನೆಯಿದೆ ಅರಮನೆಗಂಗಲಿ ದೇವಾಲಯಗಳಿ ಗಾಗಲಿ ಇಂತಹ ನಗಾರಖಾನೆಗಳಿರುವುದು ನಮ್ಮ ಹಿಂದೂ ದೇಶ ದಲ್ಲಿ ಮೊದಲಿನಿಂದ ನಡೆದು ಬಂದ ಪದ್ಧತಿಯಂದು ತೊ!ರುತ್ತದೆ. ನಗಾರಖಾನೆಗಳ ಉಪಯೋಗವು. ಸಂಜೆ ಮುಂಜಾವುಗಳಲ್ಲಿ ನಾದ್ಯಗಳನ್ನು ಚಾರಿಸುವುದಕ್ಕಾಗಿ ಆಗುವುದು

ಇಲ್ಲಿಗೆ ಆರವ ನೆಗೆ ಸಂಬಂಧಿಸಿದೆ ಏಳನೆಯ ಕೊ!ಟಿಯೊಳಗಿನ ಭಾಗವು ಮುಗಿದೆಂತಾಯಿತು. ದಂಡನಾಯಕನ ಮನೆಯಿಂದ ಮುಂಡೆ ಹೊದರೆ ನೆಲಜೊಳಗಿಂದ ಅಗಿದು ತೆಗೆದ ಗುಡಿಯೊಂದು ಹತ್ತುವುದು. ಅದಕೀಗ ನೆಲಸೆಇತಗಿನೆ ಗುಡಿಯು2ತಶೇ ಕರೆಯುವರು, ಗಡಿಯಲ್ಲಿ

ಹಾಳು ಹನಸೆ ೧೭

ಮೂರ್ತಿಯಿಲ್ಲ ಇನು ಈತ್ವರಲಿಂಗನ ಗುಡಿ ಅಸನೊುದು ಶಿಲು ಟೇಬಖದಿಂದ ಗುಡಿ: ಸ್ಪಸನ್ನ ಏರಣ 37ಕ್ತನ ಗಡಿಯೆಂದು ಕೆರೆಯಲ್ಬಡುತ್ತಿದ್ದಿತೆಂದು ತಿಳಿಯುತ್ತದೆ. ಗುಡಿಯಲ್ಲಿ ಈಶರಂನ್ಯಮೂಲೆ ಯಲ್ಲಿ ನುಗಕಲ್ಲುಗಳಿರುತ್ತವೆ ಇನರಿಂವೆ. ನಂಗಚನವತಿಗೆ ನುಗವೈತಿಗೆ ಹುಲೆಕೆಯವುದಕ್ಕೆ ಹೆಣ್ಣುಮಕ್ಕಳ ಗುಡಿಗೆ ಬರುತ್ತಿದ್ದರೆಂದು ತೋರುಕ್ಕದೆ. ಗಡಿಯಿಂದ ಮುಂದೆಹೋದಕೆ ಎರಡು ಬಂಡೆಗಲ್ಲು ಗಳು ಒಂದಕ್ಕೊಂದು ಹೆೊಂದಿನಿಂತು ಮಾಡಿನ ಕಮಾನು, ಅದೂ ಒಂದು ಬೆರಗ. ಗೊಳಿಸುವಂತಕ್‌ಥಿ, ಸುಮಾನ್ಯ ಮನ-ಸೃನು ಕೈಗಲ್ಲು ಒಗೆದರೆ ಅನ್ರಗಳ ತುದಿಗೆ ಹೊಗದಷ್ಟು ಎತ್ತರ ಅಕ್ಕತಂಗಿಯರ ಕಲ್ಲೆಂದು ಹೆಸರು ಆದಕ್ಕೆ ಹಗೆಯ: ನಾವು. ವಂದ ಹೊ!ದಕೆ ಪಂವಾಪತಿಯ ದ(ವಾಲಯ ಕ್ಕೆ ಹೊಗಬಹುದು. ಮುಖ್ಯನಗರದ ಕೊಟಯನ್ನು ಅಕೃತಂಗಿಯರ ಕಲ್ಲಿನ ಹೆತ್ತರವೇ ಇಟುವೆವು ದಾರಿಗುರಬೆ ಹೋಗುವಾಗ ಹಲವು ಚಿಕ್ಕ ದೊಪ್ತ ಗುಡಿಗಳು ಹತ್ತು ವವು, ದುರಿಯಲ್ಲಿ ಹತ್ತುವ ಮೊದಲ ಗುಡಿಯೆಂದರೆ ಉದ್ದಾನ ನೀರಭದ್ರನಗುಡಿ ಇದು ದಂರಿಯ ಬಲಬದಿಗೆ ಇದ್ದೆ ಗುಡಿಯಲ್ಲಿ ೧೦--೧೫1 ಫೂಟ, ಎತ್ತರನಾದ ವೀರಭದ್ರನ ಮೂರ್ತಿ ಪೂಜ ಮಾಡಬೇಕಾದರೆ ನಿಚ್ಚಣಿಕೆ ಹಚ್ಚಬೇಕು ಇಲ್ಲಿಯವರೆಗೆ ನೊ!ಡಿದ ಗುಡಿಗಳಲ್ಬಿ ಮೂರ್ತಿಗಳಿರಲಿಲ್ಲ, ಒಳ್ಳೆ! ಸುಸ್ಥಿತಿಯಲ್ಲಿದ್ದ ಮೂರ್ತಿ ಯನ್ನು ನೊಡುವುದು ಇದೇ ಮೊದಲು. ಗುಡಿಯಲ್ಲೀಗಲೂ ಪೂಜಾ ರ್ಚನೆಗಳು ನಡೆಯುತ್ತಿವೆ. ಪೂಜಾರಿಗಳು ಲಿಂಗವಂತರು, ಉದ್ದಾನ ವೀರಭದ್ರನ ಗುಡಿಯ ಎಸುರಿನಲ್ಲಿ ಡುರಿಯ ಆಚೆಯ ಬದಿಗೆ ಅನೆಕ ಮಾಸತಿಗಲ್ಲು ಗಳಿರುತ್ತವೆ. ಗಂಡನ ಮೃತದಡೆ[ಹೆಜೊಡಕೆ ಚಿತೆಯನ್ನ್ನೇ ರದ ಮಾಸತಿಯರ ನ್ಡರಣೆಗಾಗಿ ನೆಟ್ಟಿಕಲ್ಲುಗಳವು ಕಲ್ಲುಗಳ ಕೆಳ

೧೮ ಕಾಳು ಹಂಪೆ

ಭ:ಗದಲ್ಲಿ ಮೃತಪುರಸನನ್ನೂ ಜಿವರೊಡನೆ ಸತಿಕೊ!ದ ಸ್ತ್ರೀಯರನ್ನೂ ಕೆತ್ತಿರುವರು, ಮೇಲ್ಪದಿಯಲ್ಲಿ ಈಶ_ರಲಿಂಗೃ ನಂದಿ ಕೆತ್ತಲೃಟ್ರವೆ,

ಇಲ್ಲಿಂದ ತುಸು ದೂರದಲ್ಲಿಯ( ತುಂಗಭದ್ರಾನದಿಯ ಕಾಲುವೆ ಹತ್ಮುತ್ತದೆ ಓದನ್ನು ದಾಹಿನಕೆ ಉಗ್ರನರಸಿಂಹನ.. ದೇವಾಲಯ ಏರಭದ್ರೃನು ತನ್ನ ಹೆಸರಿನಂತೆ ಹೆಗೆ ಉದ್ದಾ ನುದ್ದನಿರು ವನೊ ಹಾಗೆ ಡೋಟಸ3ೂ ಗ್ರ ನಗಿ ಯೆ? ಇರುವನು ಶಿ.) ಆಡಿ ಎತ್ಯರವಂದ ಬಂದೆಯಲ್ಲಿ ಕಡೆನ ಮೂರ್ತಿ, ಆ. ಉಗ್ರನಾದ ಸಿಂಹಮುಖ, ಎಲ್ಲದರಲ್ಲಿಯೂ ಭವ್ಯಮನಗಿದೆ. ಅಂಕದಲ್ಲಿ ಮಹು ಲಕ್ಷ್ಮಿಯು ಸ್ಪಾನಾನನ್ನಳಂಗಿದ್ದಾಳೆ ಮೂರ್ತಿಯೆಲ್ಲವು ಅಚ್ಚಳಿಯದ ಇದ್ದರೆ ಆದೆಷ್ಟು ಭವ್ಯವಾಗಿ ಕುಣುತಿದ್ದಿತೊ ತಿಳಿಯದು, ಕೃಕಾಲು ಗಳೂ ಒಡೆಡುಹೊ!ಗಿವೆೆ ಮಹಾಲಕ್ಷ್ಮಿಯ ಗತಿಯಂತೂ ಕೇಳವೆ! ಬಾರನು ನಡುನಿನ ಕೆಳಭುಗವು ನುರಸಿೀಹನ ತೊಡೆಯ ಮೇಲಿದ್ದರೆ ಧಡದ ಭಾಗವೆಲ್ಲ ಒಡೆದು. ಅಬೆ ಕೆಳಗೆ ಬಿದ್ದಿದ್ದೆ. ಆದೂ ಮೊಗೆ, ಸವರಿದೆಂತಂದೆ ಮುಖ!

ಉಗ್ರನರಸಿಂಹನ ಗುಡಿಗೆ ಹೊಂದಿರು! ಚಿಕ್ಕದೊಂದು ವಾಲೆ). ಚಿಕ್ಕಗುಡಿ ಇದರಲ್ಲೇ ಿರಬಹುದೆಂದು ಅಲಕ್ಷ್ಮಿಸುವಂತಿಲ್ಲ. ಒಳಗಿರುವ ಏಿಂಗವು ಬೇಕೆಕಡೆಯಲ್ಲೆಲ್ಲಿಯೂ ದೃಷ್ಟಿಗೆ ನೇಳದಂತಹದು. ೨೦ ಆಡಿ ಆಗಲವಂುದೆ ಜಲಹರಿ ಅವರ ಮೇಲೆ ೬.೭ ಅಡಿ ಎತ್ತರವಾದ ಶಿವಲಿಂಗ್ರ ಕಾಲುವೆಯ ಶುಖೆಸೊಂದು. ಗುಡಿಯ ಒಳಹೊಕ್ಕು ರಿಂಗವನ್ನು ಸುಶ್ಮುವರಿದು ಹೋಗಿರುವುದು. ಶೀಠಿನ ನಡುವೆ ನಿಂತುದ ₹0ದೆ ಏಂಗಕ್ಕೆ ಒಳ್ಳೆ ( ನೊಟಗುಬಂದಿದ, ಹೆಸರೆನೊ ಬಡನಿಯಲಿಂಗ' ಬಡವಿಯಲ್ಲಿಂಗವೇ ಪರಿಯಿದ್ದ ಮೇಲೆ ಮತ್ತಾರಾದರೂ ಶ್ರಿ!ಮಂ ತರು ಬಿಂಗವೊಂದು ಸ್ವುಪನೆ ಮಾಡಿದ್ದರೆ ಎಂತಹದಿರುತ್ತಿದ್ದಿತೊ?

71.

೧೯

ಜಾಳು ಹಂ

ವ.ುಂದಕ್ಕೆ ಹೋಗರೆ ಕೃಷ ಗುಡಿ ಕೃಷ ರಾಯಿನು ಉತ್ಪ್ತಲ

1 ಏಂ ಳು

ಜ್ರಾಂತದ ರ್ಮೆಲೆ ವಿಜಯಯಾತ್ರ ಹೋಗಿ ತಿರುಗಿಬರುವುಗ ಉದಯ ಗಿರಿಯ. ಮೇಲಿರುವ ಶ್ರೀಕೃಷ್ಣನ ಮೂರ್ತಿಯನ್ನು ತಂದು ಇಲ್ಲಿ ನ್ಹಾಪಿಸಿ ಗುಡಿ ಸಟ್ಟಿಸಿದನಂತೆ.. ಗುಡಿಯ ನೆಕೆಯಲ್ಲಿಯೆ ನಿಷ್ಣುನಿನ ಚಿಕ್ಕದೊಂದು ದೇನಾಲಯನಿಜೆ. ಗಡಿಗಳ ಕತ್ತರವೆ ನಾನೀಗ ಹೊರಬೆಹಾದಿಯು ಹೊಸನ(ಟಿಗಿಂದ ಹೆಂವಗೆ ಹೊಗುವ ದಾರಿಯನ್ನು ಕಾಡುನಪ್ರೆಗು.. ದಾರಿಗುಂಟೆ ನಾವು ಏಿರೂವಾತನ ತೇರು ಬೀದಿಯನ್ನು ಸೇರಿ ಅವನ ದೇವಾಲಯವನ್ನು ಪ್ರವಃಶಿಸೆಬಹುದು. ಅದಕೆ ಇಷ್ಟಲ್ಲ ಮಾಡುವುದೂ ದಂರಿಯ ಬದಿಯಲ್ಲಿರುವ ವಿಘ್ನ ಶ್ವ

ರರು ಬಿಟ್ಮಾಗಲ್ಲವೆ? ಅವರಲ್ಲೊಬ್ಬನಿಗೆ ಸಾಸಿವೆಕಾಳುಗಣಪ್ಪ ನೆಂದು ಹೆಸರು ಇನ್ನೊಬ್ಬನಿಗೆ ಕಡಲೆಯಕಾಳ.ಗಣಪ್ಪನೆಂದು

ಹೆಸರು. ಉದ್ದು ನನೀರಭದ್ರ ಉಗ್ಗ ನರಸಿಂಹರಂತೆ ಇವರೂ ಆನ್ನರ್ಧ ನಾವುದವರಾಗಿರುವರೆಂದು ತಿಳಿಸುಕೊಳ್ಳ ಎರಿ ! ಇವರ ಆಳತಶೆಯೆ ಬೇಕೆ. ಕಲಿಯುಗದ ಹತ್ತರಷ್ಟು ಹಚ್ಚು ಎಶ್ಶರೆದ ಮನುಸ್ಯರು ದ್ವಾವರದಲ್ಲಿದ್ದ ರಂತೆ. ಇದೇ ಪ್ರಮಾಣದಿಂದ ತ್ರೇತಾಯುಗಕ್ಕತ ಯುಗಗಳ ಮನುಷೃರ ಅಳತೆಯು ಹೆಚ್ಚುತ್ತ ಹೊ!ಗುವುದಂತೆ, ಉಳಿದ ಪದಾರ್ಥಗಳ ಪ್ರಮಾಣನೂ ಆಯಾ ಹ:ಿಗದಲ್ಲಿ ಇಗಕ್ಟ ಗೆ ಸರಿಸಿ ಹೆಚ್ಚಿದ್ದ ರೂ, ಕೃತಯುಗದ ಸಾಹಿವೆಗಳೂ ಕಡಲೆಯ ಕಳು ಗಳೂ ಮೂರ್ತಿಗಳಷ್ಟು ದೊಡ್ಡ ವಾಗಿರಲಾರವು, ಅವ್ಟ್ರಕೆ ನಾಲ್ಕು ನಾಲ್ಯರಂತೆ ಮತ್ತೆ ನಾಲ್ವತ್ತು ಯುಗಗಳಾದರೂ ಪ್ರಮಾಣ ದಿಂದ ಅಳತೆ ಬೆಳಿಸಿದರೂ ಸಾಸಿವೆಕಾಳುಕಡಲೆಕಾಳುಗಳ ಪ್ರಮಾ ಣವು ಇಷ್ಟಕ್ಕೆ ಬರುವುದೊ ಇಲ್ಲವೊ ಸಂದೇಹ, ನಾಸಿವೆಕಾಳುಕಡ

೯ಗಿ

ಲೈಯಕಾಳು ಎಂದು ಇಷ್ಟು ಚಿಕ್ಕಪುಟ್ಟ ಮೂರ್ತಿಗಳನ್ನು ಮಾಡಿ

೨೧ ಹಾಳು ಹಂಪೆ

ದವರು ಕಲಸಿನಕಾಯಿು ಕುಂಬಳಕಾಯಿ: ಎಂದು ಹೆಸರಿಟ್ಟು ಮೂರ್ಕಿ ಗಳನ್ನು ಮಾಡಿದ್ದರೆ ಎಂತಹವ್ರಗಳನ್ನು ಮಾಡುತ್ತಿದ್ದರೊ ದೇವರೆ! ಬಲ್ಲ!

ಇದಗ ಬಂದುದು. ಹೆವುಕೂಟಿದ. ಉತ್ಕರದ ಪ್ರದೇಶ ಇಲ್ಲಿಂದ ಬೆಟ್ಟಿವನ್ನಿಳಿಯುವುದಕ್ಕೆ ಆರಂಭವಾಗುತ್ತದೆ ಮುಗ್ಗು ಲಲಿಯೇ ಪಂನಾಪತಿಯ ಗುಡಿ ಕಾಣುವುದರಿಂದ ತಿರಿಗಿ ದೊಡ್ಡ ದುರಿಯನ್ನು ಕೂಡಿ ಹೊಗಗೆಕೆಂಬ ಇಚ್ಛೆಯು ಬರುವುದ) ಶಕ್ಕವ ಇಲ್ಲ ಬೇಗನೆ. ಪಂನಾಸತಿಯೆ ದರ್ಶನ ತೆಗೆದು ಕೊಳ್ಳಬೇಕೆಂದು ಅಲ್ಲಿಯೆ! ಬೆಟ್ಟದ ಮೆಟ್ಟೆಲುಗಳನ್ನಿಳಿಯುವವರೆ! ಹೆಚ್ಚು ಜನ, ಹಾಗೆ ಮೆಟ್ಟಿಲಿಳಿದು ಹೂ!ದರೆ ಕೆಲವು ಜೈನರ ಬಸ್ಕಿಗಳೂ ಗುಸ್ಟಿಗೆ ನಳ ವುವು ಇವುಗಳ ಮೆ!ಲಿಂದ ಪ್ರದೇಶದಲ್ಲಿ ವಿಜಯನಗರ ಸ್ಥ್ಯಾಸನೆ ಯಾಗುವ ಪೂರ್ವದಲ್ಲಿ ಜೈನರು ವಾಸವಾಗಿದ್ದ ರೆಂದೂಹಿಸಬಹುದಾಗಿದೆ ಇರಲ್ಲಿ. ಬಸ್ಮಿಗಳನ್ನು ದಾಟಿದಕೆ ಮನಸಿಗೆ ಆಹ್ಲುದವನ್ನು ಟಿ ಮಾಡುವ ಪಂಪವಾವಿರೂಪಾಕ್ಮನ ದೆ;ವಾಲಯದ ಮಹಾದ್ವಾರವು ಹತ್ತುವುದ್ದು. ದೇವಾಲಯದ ಪ್ರವೇಶ ಮಾಡ. ವುದೊಂದ! ತಡ ಇಲ್ಲಿಯವರೆಗೆ ಬರುವುದ೭ಂದಾದ ದುರಿಯ ದಣುವು ಎಲ್ಲಿಯೊ ಅಡಗಿ ಹೊಗುವುದು.

[೪)

ವಿರೂಪಾಕ್ಷನ ಗುಡಿಯು ಪೂರ್ವಾಭಿಮುಖವಾಗಿದೆ. ದೇೇವಾಲ ಯಕ್ಕೆ ಪೂರ್ವದಿಕ್ಚೈ ನಲ್ಲೊಂಗ್‌ು ಉಊತಶ್ಕರ ದಿಕ್ಸುನಲ್ಲೊಂದು ಓ೩!ಗೆ ಎರಡು ಮಹಾದ್ವಾರಿಗಳಿರುತ್ತವೆ, ವೂರ್ವದಿಕೈನ ಮಹಾ ದ್ವಾರವೇ ಮುಖ್ಯವಾದುದು ವಿಕೂವಾಕ್ಷನು ನಿಜಯಗರದರಸರ ಕುಲಿಬೇವತೆ ವಿಜಯನಗರ ನಾರಕ್ಟ್ರಾಜ್ಯದ ಮೊರ ರಸನಾದ ಹರಿ

ಹಾಳು ಹ೧ಪೆ ೨7 ಹರನು ನಿದ್ಯಾರಣ್ಯರ ಹೇಳಿಕೆಯಂತೆ ಗುಡಿಯನ್ನು ಕಹಿಸಿದನಂತೆ ಇವ್ಚೆಂದುವಕ್ಕೆ ಅವನೇ ಗುಡಿ ಕಟ್ಟಿಸಿ ಮೂರ್ತಿ ಸ್ಥ ಪಿಸಿದವೆಂದು ಅರ್ಥವಲ್ಲ ದೇವಾಲಯ ನಿಜಯ ನಗರ ಸ್ಟಾಪನೆಗೆ ಮೊದಲಿಫಿಂದಲೂ ಇರುವಂತಕ್‌ದು ಹರಿಹರನು ಗುಡಿಯ ಜೇರ್ಣೊ!ದ_ರವಣಡಿದನೆಂದಿಷ್ಟೆ ಆರ್ಧ. ದೇವ ಲಯನ್‌ ರಂಗಮಂಡಪವನ್ನ್ಹೂ ಮಹಾದ್ವಾರಗಳ ಮೇಲಿ ರುವ ಗೊಪುರಗಳನ್ನೂ ಕೃಷ್ಣದೇವರಾಯನು ಕಟ್ಟಿಸಿದನು. ಪೂರ್ವದ ಮಹಾದ್ವಾರದ ಮೇಲಿನ ಗೋಪುರಕ್ಕೆ ೧೧ ಅಂತಸ್ತು. ಗೊಪುರದೆ ಬಗ್ಗೆ ಅಲ್ಲಿಯ ವೂಜಾ”ಗಳ ಹೆಳಿಕೆಮೇ ಬೇಕೆ. ಬಿಷ್ಬನ್ಪಯ್ಯ ಎಂಬ ಸಾಧುಗಳಿದ್ದರಂತೆ ನೆಕೆಯ ಪರ್ವತಗಳ 2ಜರಕ್ಕೆ ಸಮಾನ ಎತ್ತರವಾಗಿ ಮಹಾದ್ವಾರದ ಗೊೋವುರವನ್ನು ಕಟ್ಟಿಸಬೇಕೆಂದು ಬಯಸ) ಬಹು ಪ್ರಯತ್ನ ಮಾಡಿದರಂತೆ ಏನುಮಾಡಿದರೂ ಆದು ಸಾಧ್ಯನಾಗದೆ ಹೊಗಲು ಬಿಷ್ಟಪ್ಪಯ್ಯನವರ ಪತ್ನಿಯು ತಮ್ಮ ದೇಹವನ್ನ ಶ್ರಯ ವಾಗಿ ಕೊಡಲು ಗೊ!ವುರವು ಪೊರ್ಣವಾಖಿತಂತೆ!. ಗೊಪುರದ ಮಗ್ಗ ಲಲ್ಲಿ ಒಂದು ಗುಡಿಯಿದೆ ಅದಕ್ಕೆ ಅಮ್ಮನಗುಡಿಯಂದು ಕಕ ಯುವರು, ಅದು ಬಿಸ್ಟಸ್ತಯ್ಯನವರ ಪತ್ನಿಯವರ ನ್ಮ್ಮರಕವಂಗಿ ಕಟ್ಟಿಸಿದ ಗುಡಿಯೆಂದೆು ಕು!ಳುವರು. ಕೃಷ್ಣರಾಯನ ಹೇಳಿಕೆಯಂತೆ ಬಿಷ್ಟಸೃಯ್ಯನವರು ಕಟ್ಟಿಸಿದ್ದರೂ ಕಟ್ಚಿಸಿರಬಹುದು.. ಅದಕೆ ಇದಕ್ಕೆ ಆಖ್ಯಾಯಿ.ಕೆಯಲ್ಲದೆ ಮತ್ತಾವ ಆಧಾರವೂ ಇರುವುದಿಲ್ಲ ಉಳಿದೆ ಜವಾ ಲಯಗಳಿಗೆ ಅಮ್ಮನ ಗುಡಿಯಿರವಂತೆ ವಿರೂಪಾಕ್ಷನ ಗುಡಿಗೂ ಇದ್ದು ದಾಗಿರಬೇಕು

ಪೂರ್ವದ ಮಹಾದ್ವಾರವನ್ನು ಪ್ರವೇಶಿಸಿದರೆ ಒಳಗಡೆ ವಿಸ್ತಾರ ವಾಡ ಎರಡು ಪ್ರಾಕಾರಗಳಿರುತ್ತವೆ. ಮೇಷಸಂತ್ರಮಣದಲ್ಲಿ ಎರಡೂ ವ್ರಾಕಾರಗಳೊಳಗಿಂದ ಹಾಯ್ದು ಸೂರ್ಯನ *ೆರಣಗಳು ಈಶ್ವರಲಿಂಗದ

ಇೆ.೨ ಹಾಳು ಹಂಪೆ

ಮೇಲೆ ಬೀಳುತ್ತವಂತೆ... ಮೊದಲನೆಯ ಪ್ರಾಕಾರದಲ್ಲಿ ಮಧ್ಯೆದಲ್ಲಿ ತುಂಗಭಧ್ಛ್ರೆಯ ಕಾಲುನೆಹರಿದಿದೆ. ಆದರಿಂದಲೂ ಗುಡಿಗೆ ಒಂದು ತರದೆ ಸೌಂದರ್ಯ, ವ್ರಾಕಾರದಲ್ಲಿ ಬಲಭಾಗದಲ್ಲಿ ಒಂದು ಈಶ್ವರ ಲಿಂಗನ ಗುಡಿ ಎಡಭಾಗದಲ್ಲಿ ಏಶಾಲವಾದ ನೌಳಿ. . ಮ್ರಾಕಾರ ವನ್ನು ದಾಟಿ ಒಳಗೆ ಹೊಗುವುದಾದರೂ ಮೊದಲನೆಯ ವ.ಹಾದ್ವಾರದ ರಚನೆಯಂತಿರುವ ಆದಕೆ ಅದಕ್ಕೂ ಚಿಕ್ಕದುದ ಪ್ರವೇಶದ್ವಾರ ದೊಳಗಿಂದ ಹೊಗಬೇಕು. ಹ.ಗೆ ಹೋದರೆ ಎರಡನೆಯ ವ್ರಾಕಾರದ ಮಧ್ಯದಲ್ಲಿ ಶ್ರೀನಿಕೊವುತ್ಸನ ದೇವಾಲಯ, ಎರಡೂ ಬದಿಯಲ್ಲಿ ಧರ್ಮ ಶಾಲೆಗಳಿನೆ. ಧರ್ಮಶಾತೆಗಳಲ್ಲಿ ೪-೫ ಸುನಿಕೆ ಜನೆ ಸಹಜ ಹಿಡಿಯಬಹುದು,

ಇಲ್ಲಿಯ ವಠೆಗೆ ಬರುವುಗ ನೊ!ಡಿದೆ. ಗುಡಿಗಳ ಸ್ಥಿತಿಯ! ಬೆ/ಕೆಯಾಗಿದ್ದಿತ್ತು. ಕೆಲವುಗಳಲ್ಲಿ ದೇವರ ಮೂರ್ತಿಗಳೇ ಇರಲಿಲ್ಲ, ಮೂರ್ತಿಗಳಿದ್ದುವುಗಳಲ್ಲಿಯ.ಇ ಆನಿದ್ದ ಸ್ವಿತಿಯೇ ಬೇರೆಯಾಗಿದ್ದಿ ತು ಮುಖದಮೇಲೆ ಮೂಗಿರಲ್ಲಿ, ಒಂದು ಕ್ರೈ ನೆಟ್ಬಿಗಿದ್ದರೆ ಇನ್ನೊಂದು ಕೈಡಿರಲ್ಲ ಮೂರ್ತಿಗಳಮೇಲೆ ಎಛಲ್ಲಿಯೂ ದೂಣ್ಣ ಯು ಹೊಡೆತ ಗಳು ಕಂಡುಬರುತಿದ್ದುವ ಅದೆಲ್ಲವನ್ನು ನೊಡಿ ಆಯ್ಯೊ! ಹಾಳು ಮುಸಲ್ಮಾನರು ಮುರ್ತಿಗಳನೆಲ್ಲ ಒದೆದು ಬಿಸ್ಸೈರುವರು ' ಎಂದ್‌ು ಸಹಜವಾದ ಉದ್ದಾರವು ಹೊರದುತಿತ್ತು. ಬೇಕೆರೀತಿಯಿಂದ ನುಶ ವಾಗಿರಬಹುಸನಾಡೆ ಕೆಲವು ಮೂರ್ತಿಗಳೂ ಮುಸಲ್ಮಾನರ ಹೊಡೆತದಲ್ಲಿ ಸಿಕ್ಕ ಮೂರ್ತಿಗಳ ಸಂಗಡಲೆ! ಗಣಿಸಲ್ಪಡುತ್ತಿದ್ದುವು ನ್ವಾಭಾ ಏಿಕವೆ! ಇದೆ ಚಿಕ್ಕದು ದೊಡ್ಡ ದರಲ್ಗಿಯೇ ಅಡಗಿ ಹೋಗು ವುದು| ಅದೇನೇ ಇರಲಿ ಶ್ರೀವಿರೂಪವಾಕ್ಷಲಿಂಗವು ಮಾತ್ರ ಯಾರ ವೆಟ್ಟಿಗೂ ಒಳಗಾಗಿಲ್ಲ ಇದರಬಗ್ಗೆ ಅಲ್ಲಿಯ ಪೂಜಾರಿಗಳು ಅನೇಕ

ಹಾಳು ಹಂನ್ನೆ ೨ತ್ತ್ಕಿ

ಪ್ರಕಾರದ ಕಟ್ಟು ಕಥೆಗಳನ್ನು ಹೇಳುತ್ತಾರೆ £: ಮುಸಲ್ಮಾನ ದಂದಾಳುಗಳ, ವಿಜಯತಗರವನ್ನು ಹಾಳುಮಾಡುತ್ತ ದೇನಾಲಯೆಗಳನ್ನು ಹೊಕ್ಕು ಕೈಗೆ ನಕ್ಕ ಮೂರ್ತಿಗಳನ್ನು ಒಡೆಯುತ್ತ ಪ್ರೀವಿರೂನಾಕ್ಷನ ಲಿಂಗನನ್ನು. ಒಡೆನ. ಹಾಕಬೇಕೆಂದು. ಗುಡಿಯನ್ನು ಹೊಕ್ಟರಂತೆ. ಅದ:ಗ ಗುಡಿಯಲ್ಲಿ ಅವರಿಗೊಂದು ಅಕರಳವಿಕರಾಳ ಆಕೃತಿ ತಂಡುಬಂದಿತಂತೆ, ಆದನ್ನು. ನೋಡಿ ಅವರ ಕಣ್ಣುಗಳೇ! ಮುಚ್ಚ ದವಂತೆ ಆಗವರು ಅಂಜಿ ದಕ್ಕೆಟಿ 'ಡಿಜಹೋದರಂತೆ!'

ಓಗಿತ

ವಾತು ಹೇಗಿದ್ದರೂ ಸಾಮ್ರಾಜ್ಯದ ಕ.ಲದ(ವತೆಯಾಗಿದ್ದ ಶ್ರೀನಿರೂ ಪುಕ್ಷನ: ಮುಸಲ್ಮಾನರ ಕೈಯೊಳಗಿಂದೆ ಗುಳಿದುದು ಅತ್ಯುಶ್ಸರ್ಯ ಕರಕ ಸಂಗತಿ ಎಂಬುದು ಮಾತ್ರ ನಿಜವಾಗಿದೆ!

ನಿರೂರುತ್ಸನ ದೇವಾಲಯದ ಹಿಂದು ಶ್ರೀಭುವನೇಶ್ವರಿಯ ಗುಡಿ ಯಿುದೆ ನಿದ್ಯಾರಣ್ಯರು ನಿದ್ಯಾಭ್ಯಾಸವನ್ನು ಮುಗಿಸಿಕೊಂಡು ಕಾಂಟಿ!ಪುರ ದಿಂದ ಬಇದಮೇಲೆ ಅದಾವ ಶಕ್ತಿಯ ಪೂಜೆಮಾಡಿಕೊಂಡಿದರೋ, ಅನಾವ ಶಕ್ಕಿಯೆ ಉನಾುವನನೆಯಿ)ಂದ ಸಾಮ್ರಾಜ್ಯವನ್ನು ಕಟ್ಟಲು ಸಿದ್ದರಾದರೊ! ಅದಾವ ಶಕ್ಕಿಯ ಸಾಮರ್ಥ್ಯದಿಂದದನ್ನು ಸಾಧಿಸಿಕೊಂಡಕೊ! ಶಕ್ತಿಯ-ಶ್ರಿಭುವನೇಶರಿಯ ಮೂರ್ತಿಯು ಈಗಲು ಗುಡಿಯೂಳ ಗಿದೆ. ಗಡಿಯ ಹಿಂಭುಗದಳ್ಲಿಯೇ ಕರ್ಣಾಟಕ ಸಿಂಹುಸನ ಸನಾಚಾರ್ಯರ--ಶ್ರೀವಿದ್ಯುರಣ್ಯರ--ಗುಡಿ. ಚಿಕ್ಕ ಗುಡಿಯಲಿ ತನಸ್ಸು ಮಾಡುವಂತೆ ಕೆತ್ತಿದ ಶ್ರನಿದ್ಯುರಣ್ಯರ ಮೂರ್ತಿ ಮೂರ್ತಿಯು ದೃಷ್ಟಿಗೆ ಬಿದ್ದಕೂಡಲೆ ನಸ್ಸಿ ನನ್ಲಿ ಅದೆಂತಹ ನಿಚಾರ ಗಳುತ್ತನ್ನನಾಗಬಹುದು, ಮನದ ಸ್ಥಿತಿಯು ಔ2ನಾಗಟಹುದು ! ಎಂಬು ದನ್ನು ವಾಚಕರೆ! ಉಹಿಸಿಕೂಳ್ಳಲಿ,

ಹಂವೆಯ ನರೂಪಾಕ್ಷನ ಗಡಿಗೆ ಹೊಂದಿಯ( ತುಂಗಭದ್ರೈಯು

ಥು 3 ನಾಟ್ಟ

ವೆ ಹುಳು ಹಣನೆ

ಹರಿಯುತ್ತದೆ. ದೇವಮುಲಯ,ನ ಉಕ್ಕರವಿಕ್ಕಿನ ಬುಗಿಲಿಥಿಂನ ಹೊರೆ ಬಿದ್ದರೆ ಎಡಭುಗನಲ್ಲಿ ಚಿಕ್ಕವುಟ್ಟೈ ಜೇವಾಲಸುಗಳು ಬಖಐಭುಗನಲ್ಲಿ ಒಂದು ಸರಸ್ಸು ನುಲ್ಯಾರ: ಹೆಜ್ಜೆ ಹೋದರೆ ಬಂಡೆಗಲ್ಲಿನ ಮೇಲಿಂದ ಉರಳುತ್ತ ಸಾಗಿರುವ ತುಂಗಭದ್ರೆ, ದರ ನೊಬಗನ್ನು ಬೇರೆ ಹೇಳಬೇಕೆ? ಅಲ್ಲಿಯ ಸೊಬಗನ್ನು ನೋಡಿ ನದಿಯ ನೀರನ್ನು ಕುಡಿದವಂಗೆಯೆ ಗೊತ್ತು! ಆಗಲೇ ಹೊರಡುವುದು ""ಗಂಗು ಸ್ನಾನ ತುಂಗಾಪುರ!'' ಎಂಬ ಉದ್ಗಾರ,

ಶ್ರವಿರೂವಾಕ್ಸನ ಪೂಜಂರ್ಚನೆಯು ಈಗಲು ನಡೆಯುತ್ತದೆ ಪೂಜಾರಿಗಳು ಟ್ರಾಹ್ಮಣರು, ವ್ರಕಿವರುನ ಚೈತ್ರ ಶುದ್ದ ಹುಣ್ಣಿವೆಗೆ ಜಾತ್ರೆಯಾಗುತ್ತದೆ. ತೇರು ಎಳೆಯುತ್ತದೆ ಟೆ. ಕಾಲಕ್ಕೆ ಎಳವ ಎರಡು ಕಟ್ಟಿಗೆಯ ತೆೇರುಗಳು ಗುಡಿಯ ಮುಂದೆ ಇರುತ್ತವೆ. ಕಾಲದಲ್ಲಿ ಸುಮಾರು 30 5೫ ಸುವಿರ ಜನ ನೆಕೆಯುಸುನು ಜಾತ್ರೆಯಿಂದುದರೂ ಕನ್ನಡಿಗರಿಗೆ ಶ್ರಿವಿರೂಬುತ್ರನ ನೆನಮಗುತ್ತದ. ಚಡಕೆ ಊಟ ಕರ್ನಾಟಕ ಸಾಮ್ರಾಜ್ಯದ ನೆನಸನ್ನು ಮಾಡಿಕೊಡುವಂತಹ ಕರ್ಣಾಟಕ ಇತಕಿಹುಸ ಸಂಶೊ!ಧನೆಗೆ ನಾಹುಯ ವುಗುವಂತಹ ಏನಾದಕರೆಇಣಂದು ಕಾರ್ಯವನ್ನಲ್ಲಿ ಕೈಕೊಳ್ಳುವುದು ಕರ್ಣಾಟಕ ಮುಖಂಡರೆಫಿಸಿಕೊಳ್ಳುವವರ ಕರ್ತವ್ಯವಾಗಿದೆ

(1)

ತ್ರಿ!ನಿರೂಪಾಕ್ಷನ ಗುಡಿಯ ಎದುರಿಗೆ ಸುಮಾರು ೧೨೦ ಅಹಿ ಆಗಲವಾದ ತೇರುಬೀದಿಯಿದೆ. ಅದರ ಎರಡೂ ಬದಿಗಳಲ್ಲಿ ಬೊಡ್ಡ ಜೊಡ್ಡ ಅಂಗಡಿಗಳೂ ಅರಮನೆಗಳೂ ಇದ್ದುವು. ಬಿ!ದಿಯಂಗಡಿ ಗಳಲ್ಲಿ ಮುತ್ತುಕತ್ನವಜ್ರವೈಡೂರ್ಯಗಳ ವ್ಯಾನಂರವು ಬಹುವಾಗಿ ನಡೆ ಯುತಿತ್ತಂತೆ ಅಂಗಡಿಗಳ ಹುಳು ಕುರುಹುಗಳು ಅಲ್ಲಲ್ಲಿ

ಸಾಗಿ

ತೆ ಷಂನ್ನೆ ಎ೫

ದೆಸ್ಟ್ರಿಗೆ ಬೀಕಪುತ್ತಿು.. ತೈಮು ಬೀದಿಯ ಪೂರ್ತದಿಕ್ಕಿನ್ಸ್‌. ಒಂದೆ! ಕರಿನಲ್ಲಿ ಕಡೆನ ಬಸವನಮೂೂರ್ಶಿ ಚಿ ಮೂರ್ತಿಯನ್ನು ರೊಟಡಿ ಕೊಂಡು ನಡಿಸು ದಂಡೆಗುಂಜಚೆ ಹಾಗೆಯೆ ಮುಂದೆ ಹೊದರೆ ಲಸ್ಸ್ಮೀ(ನಾರಾಯೆಣನಗುತೃ, ಕೊದಂಡರಾಮನಧಗುಡಿ ಲಕ್ಷ್ಮಿ !ನಾರಾ ಯಣನ ಗುಡಿಯ ಅರ್ಪೇನು ದೊಡ್ಡದೆಲ್ಲ. ಹೊರಗಡೆ ಅದಾವ ಕೆತ್ತಿ ಗೆಯ ಕೆಲಸವೂ ಇನ. ಒಳಗಡ ಮೂರು ವಿಗ್ರಹಗಳಿವೆ, ನಡುವೆ ಶ್ರೀಮನ್ನುರಾಯಣನ ನಿಗ್ರೆಹೆ ಮರ್ಶ್ವಗಳಲ್ಲಿ ಪ್ರೀದೇನಿಭೂದೇವಿಯರ ಐಗ್ರಹೆಗಳು, ವ.ೂರ್ವಿಗಳು ಒಳ್ಳೇ ಸ,ಂದರವಂಇಗಿವೆ. ಆಡೆಕೆ ಪಾಡ ಭಾಗವಲ್ಪದ ಉಳಿದುದ್ದ ನುಶವುಗಿ ಹೊಗಿದ್ದೆ. ಮೂರ್ತಿಯ ಮೇಲ್ಭಾಗ ದಲ್ಲಿಕುವ ಫಣೆರಾಜನ ಕಂಠವೂ ಕತ್ತರಿಸಿ ಹೋಗಿದೆ ಕೊೋದಂಡ ರಾಮನಗುಡಿಯಲ್ಲಿ ಧನುರ್ಧುರಿಯಾದ ರಾಮನ ಮೂರ್ತ, ಅವನ ಷುರ್ಶ್ವಗಳಲ್ಲಿ ಸೀತುಲಕ್ಷ್ಮಣರ ಮೂರ್ತಿಗಳಿವೆ, ರುಮದೂತನಾದ ಹನುಮಂತನು ಫೆಕೆಯನಿ ನಿಂತಿಕುವನ ಸಮಾನ್ಯ ಮನಃಷ್ಯರಷ್ಟು ಎಕ್ತರವುದೆ ಮೂರ್ತಿಗಳಿವು ಗುಡಿಯ ಲಿ ಪೂಜುರ್ಚನೆಗಳು ನಡೆಯು ತ್ತಿವೆ ಕೋದಂಡರುವ ಎದುರಿಗೆಯೆ ತುಂಗಭದ್ರೈಯ ವಿಶಾಲ ವಾದ ತಿರುಗಣಿ ಮಡುನಿಡೆ ಅದಕ್ಕೆ ಚಕೃತೀರ್ಥವೆಂದು ಹೆಸರು, ನದಿಯ ಆಜೆ ಅಂಜನ ಬೆಟ್ಟವು ನಿಂತಿದೆ ಬೆಟ್ಟದ ಓರೆಯಲ್ಲಿ ದಿನ್ಸೆಯ ಮೇಲೆ ಕಲ್ಲುಮಂಟಪವೊಂದು ಕಾಣುವುದು. ಬಟ್ಟಕ್ಕೆ ಸಂನ್ಯಾಸಿಯ ದಿಟ್ಬವೆಂದು ಎನ್ನುವರು ನದಿಯ ದಂಡೆಗುಂಟೆ ಅಂತಹ ವ.ಂಟಸಗಳೆಷ್ಟೋ ಇವೆ. ಆದರ ಮಂಟಪದ ಮಹತ್ವವೇ ಬೇಕೆ. ವಿದ್ಯಾರಣ್ಯರು ತನಸ್ಸುಮಾಡಿದೆ ಸ್ಮಳವದು. ಅವರು ತಮ್ಮ ತಪಸ್ಸಿ ನಿಂದ ಶ್ರೀಭ.ವನೆಶ್ವರಿಯನ್ನು ಒಲಿಸಿಕೊಂಡ ಸ್ಥಳ ಇದನ್ನು ಕಳಿ ಅಲ್ಲಿಗೆ ಹೊ!ಗಬೇಕೆಂದು ಆನೆ!ಕರಿಗೆ ಇಚ್ಛೆಯಾಗಬಹುದು ಅದಕೆ

ಹು ಕಾಳು ಹಂ೦ಂವೆ

ಅದು ಅಸಾಧ್ಯ ಅಲ್ಲಿ ಹೋಗಬೇಕಾದಕೆ ನದಿಯಾಣಿಯ ದಂಡೆ ಗುಂಟೆ ಅಂಜನ ಬಟ್ಟಿ ವನ್ನ್ನ(ರಿ ಮತ್ತೆ ಅದನ್ನ್ಟಳಿದು. ಹೊಗಬೇಕು, ಅಷ್ಟು ಕಷ್ಟವನ್ನ ನುಭವಿಸಿ ಅಕ್ಲೆಗೆ ಹೋಗುವವರೇ ವಿರಳ ನಾವು. ಕೊೋಡದಂವರುಮನೆ ಗುಡಿಯಿಂದ ಕಾರಿಿತಾಎಂುಂದ ಸೂಳೆಯಬುಜುರಕ್ಕೆ ಬರಬೇಕು. ಸೂಳಯಬಾಜಾರನು ಹಂನಯ್ಯಯ ಒಂದು ನಿಸ್ಫಾರನಾದೆ ಬಿದಿ ಇಲ್ಲಿ ನಗರದ ದೂಡ್ಮ ಸಂತ ಕೂಡು ತಿದ್ದಂತೆ ತೊ!ರುತ್ತದ್ದ.. ಬೀದಿಯ ವಾಯವ್ಯ ದಿಕ್ಕಿನಲ್ಲಿ ಓಂದು ಕಟ್ಟಿ ತೆಗೆದ. ಕೆರಂುದ, ಅರು ಓಣಿಯರ_ರುದ ವಶ್ಶಯರ ಜಲಕ್ರ (ಗೆಯ ಸ್ಮಳ. ಸೂನೆಯಬುಜುರ ಸಕ್ತಿದ ದಂಡೆಯಲ್ಲಿ ಅಚ್ಛುಕರಾಯನ ಗುಡಿಯಿದ, ಇದೂ ಒಂದು ವಿಶುಲಾಂದ ದೆೇಎಂ ಲಯ ದೇವಾಲಯದ ಕಂಒಗಳ ಮೈಲೆಯೂ ಗೋದೆಗಳ ಮೇಲೆಯೂ ಸುಂದಂವಾದ ಕೆತ್ತಿಗೆಯ ಕೆಲಪ ಮಾಡಿರುವರು, ಗುಡಿಯನ್ನು ಅಚ್ಯತದೇವರಾಯನು ೧೫೩೯ರ ಕಟ್ಟಿಸಿದನೆಂದು. ಶಿಲಲಯದಿಂದ ಗೊತ್ತಾಗುತ್ತದೆ.

ಅಚ್ಯುತರುಯನ ಗುಡಿಯೆ ಹಿಂದ ಮಾತಂಗ ಪರ್ವತ ವರ್ವತದಿಂದ ಅಚ್ಯುತರ:ಯನ ಗುಡಿಗೂ ಸೂಳೆಯಬಾಜನರಕ್ಕೂ ಒ೬ ಒಳ್ಳ( ತೊಭಬಂದಿದ್ದ ಪರ್ವತದಮೇಲೆ ಪರಶುರಾಮನ ಗಡಿಯೂ ಬರ ಕಲವು ಚೆಕ್ಕವುಟ್ಟಿ ದ(ವಾಲಯೆಗಳೂ ಇರುತ್ತವೆ. ಪರ್ವತವನ್ನೈ!ರಿ ಕೊ!ಡಿದರೆ ಬಟ್ಟಿದೆ ಕೊಳ್ಳದಲ್ಲ ಹರಿವ ತ.ಂಗಭದ್ರೈ, ಸುತ್ತಲಿದವ ನಿಜಯನಗರದ ಹಾಳುದೃಶ್ಯ, ಎಲ್ಲನೂ ಒಮ್ಮೆಲೆ ದೃಷ್ಟಿಗೆ ನೀಳುವವು ಇಲ್ಲಿಯ ಮುಂಜಾವು ಗಳ ನೊಟವಂತೂ ಓಳ್ಳ[ ರಮ್ಯವಾಗಿ ರುವ್ರದು, ನೋಟಗಳನ್ನು ನೂ ಡಿ ಆದರ ಸು ವನ್ನ ನ.ಭನಿಸಿದ ಮಿ ಒಂಂಘರ್ಸರವದಿ ಟೆ 0110180) ರಕ್ಷಣ

ಹುಳು ಹ.ಸ್ಮೆ ೨೭

ಸಿ2ನುಸ್ನನನಲ್ಸಿ ಇಂತಸ ರಮೃಶ್ಶ ಕನು ಬೇರೊಂದಿಲ್ಲ *' ಎಂದು ಉಡುರ ತಗೆದಿದ್ದರ

'ಮಾತಂಗರರ್ಶತದ ಪ್ರ ತಾ. ರೆಣೇೀಡ ಗಲುವುವೂ ಇರವಪುನ್ಯ ನಕು ನಕ್ಕೆ ಸರ್ವತ ಸೂತಖುಚಾ)ರನೆಾತಗಿಂದ ನೆಗೆ ಉತ್ತರಕ್ಕೆ ನಾಗ ಬೇಕು, ಅ) ನನೆ ಚತತ ತ್ರ: ಗುಡಿಸ.ನ್ನು ನೋಡಬಹುದು. ಭಣವಿಯನ್ನು ಸೆಂತ್ಮುತೆಇಂಡು ವುಾತಾತಕ್ಕೊಮ್ನು ಒರಣ್ಯುಕ್ಷ ದೈತ್ಯ ನನ್ನು ಕೊಂದ. ಣಷ್ಮಂಬಕ ವಾಡಿದೆ ವರುಾಹಮೂರ್ತಿಯು ಗುಡಿ ಯಲ್ಲಿ ನಿರಿಜಮಾನವಾಗಿದೆ ನಿಜಯನಗರದ ಸಮ್ರಾಜರು ತಮ್ಮ ಧ್ವಜನತಾಕೆಗಳಟ್ಟುಕೊಂಡ ಲಾಂಛನವು. ವರಾಹ ಮೂರ್ತಿ ಯು. ವರುಸದೇವಶ ಗುಡಿಯಿಎದ ನಿಟ್ಟೆ ಲಸ ಸ್ಟಾ ನಿಯ ಗುಡಿಗೆ

ಹೊಗುವಂಗೆ ದಾರಿಯಲ್ಲಿ ಸನಿಸಾಪದಲ್ಲಿಯ ಬಲಭಾಗದಲ್ಲಿ ಆನಂತಶಯ ನನ ಗುಡಿ ಮು ಹತ್ತುವುದು ಹಾಗೆಯೆ ಜಾಜ್‌ ಹೋದರ ಚೃನರ ಒಸಿ ಓಒಬಸ್ಕಿಯಲ್ಲಿ ಅಲ್ಲ ವಿಷ;

ಲಕ್ಷ್ಮಿ ಸರುಮಂತ ಗರುಡ ಮೊದಟುದ ವೈಷ್ಣವ ದೇವತ ತೆಗಳನ್ನು ಕೆತ್ತಿರುವದು ಇದನ್ನು ನೊ!ಡಿದವವರಿಗೆ ಇದು ಪೈಷ್ಣ ವರ ದೆವಾಲ ಯವೂ£? ಎಂಬ ಗಂತೆಯು ಉತ್ಕ್ತನ್ನವಾಗುತ್ತದ. ಅದಕೆ ದ್ವಾರ ವಾಲಕನ2ತೆ. ನಿಂತಿರುವ ಎಷ್ಟುವಿನ ಮೂರ್ತಿಯನ್ನು ನೋಡಿದರೆ ಶಂಕೆಯನಿ ಬಯೆಲಾಗುವುದು ಅಜದಾವ ವೈಷ್ಣವರು ವಿಷ್ಣುವನ್ನು ದ್ವಾರಪಾಲಕರ ಸ್ತಿತಿಯಲ್ಲಿ ರಿಲ್ಲಿಸುವರು1 ಇರಲಿ ಬಸ್ತಿಯಿಂದ ಎದುರಿಗೆ ನದಿಯ ಕಡೆಗೆ ಹೊಗುವ ಕಾಲುದುರಿಯನ್ನು ಹಿಡಿದ ಹೊದರೆ ಸುಗ್ರೀವನ ಗನಿಯು ಕತ್ತುವುದು. ಶಾವಣನು ಸೀತೆ ಯನ್ನು ಹೊತ್ತುಕೊಂಡು ಹೊಗುವಾಗ ಅವಳು ತನ್ನ ಮೈಮೇಲಿನ

5೮ ಹಾಳು ಹಂಪೆ,

ಆಭರಣಗಳನ್ನು ತೆಗೆದು ಮೂಟಿಕಟ್ಟ ನ್ಮೈಳದಲ್ಲಿ ಒಗೆದಳಂತೆ ಆಭರಣಗಳನ್ನು ನೋಡಿಯೆ ರಾಮನು ಹನುಮಂತನನ್ನು ಓ(ತೆಯ ಶೊ!ಧಾರ್ಧವಾಗಿ ಕಳಿಸಿದನಂತೆ, ಗವಿಯ ದಾರಿಯಲ್ಲಿ ಬಂಡೆಗಲ್ಲು ಗಳ ಮೇರೆ ಕೆಂಪು ಬಿಳಿ ಪಟ್ಟಿಯೊಂದು ಮೂಡಿದೆ, ಅಡು ಬಂಗೆಗಳ ಪದರೊಂದು ದರೆ ಅದಕ್ಕೆ ಈಗ ಸೀತೆಯನೆರಗು' ಎಂದು ಕರೆಯ ತ್ಕಾಕೆ ರಾವಣನು ಎಳೆದೊಯ್ಯ್ಯವಾಗೆ ಳಗೆ ಬಿದ್ದು ಅಲೆದಾಡುತಿದ್ದ ಸೀತಮ್ಮನವರ ಸೆರಗಿನ ಕುರುಹು ಅದೆಂದು ಭಾನಿಕದನರ ಕಲ್ಮನೆ ಸುಗ್ರೀವನ ಗನಿಯ ನೆರಯಲ್ಲಿ ಯೆ! ನದಿಯು ದಂಡೆಯ ಮೇಲೆ ವಿಶಾಲ ವಾಡ ಎರಡು ಬಂಡೆಗಲ್ಲುಗಳ ಮೆಲನ್ಸಗದಲ್ಲಿ ಆಸಂಖ್ಯವಾದ ಈಶ್ವರ ಬಿಂಗಗಳಿರುವುವು ಅವುಗಳಿಗೆ ಕೋಹಿಲಿಂಗಗಳೆಂದು ಹರು.

ಕೊ:ಓಲಿಂಗಗಳಿಂದ ಹಾಗೆಯೆ. ತ.ಸು ದೂರಹೊ!ದರೆ ತುಂಗಭದೈಯನ್ನು ದಾಟಿ ಆಯ ಗಂದೆಗೆ ಹೂ!ಗುವುದಕ್ಕಾಗಿ ಬಂದೆಗಳಿಂದ ಮಾತಿನ ಹಳೆಯ ನೇತ್ತವೆ ಹತ್ತುವುದು, ಅದನ್ನು ನಾವು ನೊಡಿಕೊಂಡು ಮರಳಿ ಕಾಲುದಾರಿೆಗುಂಟಿ ಮೊದೆ ಲಿನ ದಾರಿಗೆ ಬಂದರೆ * ತುಲಾವುರುಷ ದಾನ ಎಂಬ ಸ್ಥಳವು ಹತ್ತುವುದು. ಅಲ್ಲಿ ತೂಕ ಮಾಡುವುದಕ್ಕುಗಿ ಕಂಬಗಳನ್ನು ನಿಲ್ಲಿಸಿ ತಕ್ಕದಯನ್ನು ಇಳಿಬಿಡು ವಂತೆ ಮೇಲೆ ತಿಡ್ಡದೊಲೆ ಕಾಕೆಕುವರು ವಿಜಯನಗರದ ಸಮ್ರಾಜರು ಪರ್ವಕಾಲಗಳಲ್ಲಿ ಸ್ಮಳದಲ್ಲಿ ಕರಕ ಮುತ್ತುರತ್ನ್ನಗಳೊಂದಿಗೆ ತಮ್ಮ ತೂಕಮಾಡಿಸಿ ಅವನ್ನು ಬ್ರಾಹ್ಮಣ ರಲ್ಲಿ ಹಂಚಿಬಿಡುತ್ತಿದ್ದರಂತೆ. ವಿಜಯನಗರದ ಸಮ್ರಾಜೇಶ್ವರ ನಾದ ಕೃಷ್ಣರಾಯನೂ ಅವನ ತರುವಾಯ ಬಂದೆ ಅಚ್ಯುತರಾಯನೂ ಅಕೇಕ ಸಂಕೆ ತುಲಾಪುರುಸದಾನಗಳನ್ನು ಮಾಡಿದಂತೆ ತಿಳಿದು ಬರುತ್ತಜೆಿ, ದಾನದ ಮೇಲಿಂದಲೇ ಸಮ್ರಾಜರ ವೈಭವವನ್ನು

ಹಾಳು ಹಂಪೆ

ಸಕೌಜ ವರಿಗಣಿಸಬಹುದು ಕಾಲದಲ್ಲಿಯೊ ಇಂತಹ ದಾನ ಮಾಡುವ. ಮಹಾರುಜರು ಹೊರೆವುದು. ಎಲ್ಲಿಯೂ ಕ್ವಚಿತ್ತಾಗಿ ತುಲಾವುರುಷದ:ನಸ್ನೃಂಭದ ನೆಕೆಯಲ್ಲಿಯೆ ನಿಟ್ಟಿಲಸ್ತಾಮಿಯ ಗುಡಿಯ ಪ್ರವೇಶದ್ವಾರನಿದೆ. ಅದು ಕಟ್ಟಿ ತ್ತಕಟ್ಟುತ್ತ ಅರ್ಥಕ್ಕೆಯೆ ಉಳಿದುಬಿಟ್ಟಿದ, ಅದರ ನೆರೆಯಲ್ಲಿ ಇಕ್ಕು ವಿಷ್ಣುವಿನ ದೇವಾಲಯ ಪೇವುಲಯವು ಚಿಕ್ಕದಾದರೂ ಅದರೊಳಗಿನ ಕಲನವು ನೋಡತಕ್ಟು ಡಾಗಿದೆ ಗೆ.ಡಿಯನ್ನು ಸದುಶಿವರಾಖ ನು. ೧೫೬೧-೬೨ ರಲ್ಲಿ ಕಟ್ಟಿಸಿದನೆಂದು ಅಕ್ಲಿಯ ಶಿಲುಲೇಖದಿಂದ ತಿಳಿದುಬರುತ್ತದೆ |೬)

ಹೆಂವೆಯೆಂದಾಕ್ಷಣ ಮುಂದಿ ನಿಲ್ಬುವುಡೆಂದರೆ ವಿಜಯ ವಿಟೈಒನ ಗುಡಿ. ಇದರಷ್ಟು ಸುಂದರವಾದ ಗುಡಿಯೊ ಉಳಿದೆಡೆಗಳಳ್ಲಯೂ ಕೋಡಲಿಕ್ಕೆ ದೊರೆಪ್ತದು. ಅಪರೂಪ ಗುಡಿಯ ವ್ರಾಕಾರದ ಗೊಡೆಗಳಿಗೆ ಉತ್ತರ ದಕ್ಷಿಣ ಪೂರ್ವದಿಕ್ಕುಗಳಲ್ಲಿ ಪ್ರವೇಶ ದ್ವಾರಗಳುಂಟು, ಮೂರೂ ಮಹುಾದ್ವಾರಗಳಿೇಗ ಬಿದ್ದಿವೆ ಹೊರ ಗಿನಿಂದ ನೊ!ಡಿದವರಿಗೆ ಅಯ್ಯೂ! ಇದೇಯೂ? ಇಷ್ಟೊಂದು ಜನಶೆಲ್ಪ ಹೊಗಳುವ ಗುಡಿ ಎಂದೆನಿಸಬಹುದು. ಆದಕೆ ಒಳಗೆ ಪ್ರವೇಶಿಸಿದ ಮೇಲೆ ಭಾವನೆಯು ಎಲ್ಲಿಯೊ ಓಡಿಹೊ!ಗುವುದು ಗುಡಿಯ ಒಳಗೂ ಹೊರಗೂ ಕೂಡಿ ೨೩ಕ್ಕೆ ಕಡಿಮೆಯಲ್ಲದಷ್ಟು ಶಿಲಾಲೇಖಗಳಿವೆ. ಅನೆ ಒವು ಕ್ರೈ. ವ. ೧೫೧೩-೧೫೬೪ ಕೊಳಗಿನವು. ಗುಡಿಯಲ್ಲಿಯ ಒಂದು ಶಾಸನದಿಂದ ಕೃಷ್ಣದೇವರಾಯನು ೧೫೧೩ರಲ್ಲಿ ಗುಡಿಯನ್ನು ಕಟ್ಟಲು ಪ್ರಾರಂಭಿಸಿದನೆಂದು. ತಿಳಿಯುತ್ತದೆ. ಊಳಿದ ಜಾಸನಗಳು ಗುಡಿಗೆ ರಸುಮನೆತನದವರು ಕೊಟ್ಟಿ ದತ್ತಿಗಳ ಸಂಬಂಧವಾಗಿವೆ. ಗುಡಿಯ ಕೆಲಸವು ರಾಕ್ಷಸತಂಗಡಗಿಯ ಕಾ೩ಗವಾಗಿ ವಿಜಯನಗರವು ಹಾಳಾ

ತಗಿ ಹಾಳು ಹಂಪ್‌

ಗುವವಶೆಗ್ಗಣ ಒಂದೇಸವನೆ ನವದೆದೇ ಇದ್ದಿತ ಅವರ ತರುವಾಯ ಅರ್ಧಕ್ಕೆಯೆ ನಿಂತುಕೋಯ. ತು. ಗಡಿಯ ಕೆಲಸವು ಪೂರ್ಣವಾಗಿ ದ್ದಕೆ ಇನ್ನು ಅದಾವ ಸೊಬಗನ್ನು ಬಿರುಕಿದಿ ತೊ ಏನೊ! ಗುಡಿ ಕಟ್ಟಿವ ಕೆಲಸವು ಅರ್ಧಕ್ಕೆಯೆ ನಿಲ್ಬಲಿಕ್ಕೆ ಬೇರೊಂದು ಕುರಣವಾಯಿ ತೆಂದೆ. ಭಾನಿಕ ಜನರು ತಿಳಿಯುತ್ತಾಕೆ. ಅದಂದರೆ ಇದೀಗ ಪಂಧರ ವ್ರೈರದಲ್ಲಿರುವ.. ವಿಟೈಲಸುರಿಯ ಸಲುನಂಗಿ ಗುಡಿ ಕಸ್ಬಿದ ಕಂತೆ. ನಿಟ್ಟಿಲಸ್ಪಾಮಿಯು ತನ್ನ ಸಲುವಾಗಿ ಕಟ್ಟಿದ್ದ ಗುಡಿಯನ್ನು ನೋಡಿ. ಇನಕ್ಟೊ ತಾಸನಿಗಿರುವ ಸ್ಥಳವೆ! ಮೇಲಗಿದೆಯೆಂದು ಹೇಳಿ ಅಲ್ಲಿಗೆ ಬರಲು ಆ.ಗಳೆದನಂತೆ, ಆಗ ಆಸ್ಪಕ್ಕೆಯ ಗುಡಿಕಟ್ಟುವ ಕೆಲಸನ್ರೆ ನಿಂತುಬಿಟ್ಟ ತಂತೆ!. ಇಂತಹ ನೊಗೆಸಾದೆ ಕಟ್ಟಡವು ತನ್ನಂತಹಥಿಗೆ ತಕ್ಕು ದಲ್ಲವೆಂದ) ಬಿಟ್ಟನೇನೊ ಅಧವಾ ಮುಂದಾಗುವುದನ್ನು ತಿಳಿದು ತಾರೆಕೆ. ಬಂದು ಸಿೀಕಲಾಟಿನಲ್ಲಿ ಸಿಗಬೇಕೆಂದು ಬಿಟ್ಟು ಕೊಟ್ಟಿದ್ದರೂ ಕೊಟ್ಟಿರ ಬಹುದು! ಅದನೆ ಇರಲಿ ಮೂರ್ತಿಯಿನ್ಯ ದುದರಿಂದ ಅಲ್ಲಿಯ ನೊಟಗಿ ನಲ್ಫಿ ಓಂದು ದೊಡ್ಡ ಕೊರತೆಯಾಗಿರುವುದೆ!ನೊ! ನಿಜ

ದೇವಸ್ಥಾನದಲ್ಲಿ ನೋಡಬೇಕಾದುವು ಮುಖ್ಯವಾಗಿ ಮೂರು ಮುಖದ ಮಹಾಮಂಟಿಪ್ಕ ಕಲ್ಯಾಣಮಟಿಪು ಕಜ್ಜುರಥಧ ಮಹಾಮಂಟ ಪಕ್ಕೆ ಏರಿಹೊ ಗಲು ಮೆಟ್ಟಿಲುಗಳಿವೆ ಅವುಗಳ ಎರಡಣ ಬದಿಯಲ್ಲಿ ಮುಂಗುಲುಗಳನ್ಷೈತ್ತಿ ಧಿಂತಿರುವ ಆನೆಗಳು ಮೇಲೆ ಹತ್ತಿ ನೊಡಿದರೆ ಸಾಲುಕಂಬಗಳ್ನು ಗರ್ಭಗುಡಿಯ ಬಾಗಿಒವರಗೆ ವದಿಶಾಲವಂದಡೆ ಸ್ಮಂಭಮಾರ್ಗವಿಜಿ. ಪ್ರತಿಯೊಂದು ತಂಬದಲ್ಲಿಯೂ ಶರಭಸನಾಳ್ತಗಳ ಮೇಲೆ ಕುಳಿತ ಪಹರೆಯವರ ಚಿತ್ರ, ಕಂಭಗಳಲ್ಲಿ ಶಿಲ್ಲಿಗರು ಇನ್ನ್ಟೂ ಒಂದು ಬೆರಗುಗೊಳಿಕುವಂತಹೆ ಜಾಣ್ಮೆಯನ್ನು ತೊ!ರಿಸಿದ್ದಾ ರೆ.

ಹಾಳು ಹಂಪೆ ಡ್ಠಿ 3

ಒ೦ಜೊ೦ದು ಕಂಬದಸುತ್ತಲೂ ಚಕ್ರಾಕಂರವನಗಿ ೧೩ ಸಣ್ಣಕಂಬ ಗಳನ್ನು ಮಾಡಿ ಒಂದೊಂದರಲ್ಲಿ ಒಂದೊ೦ದು ಬಗೆಯ ನಾದವು ಹುಟ್ಟುವಂತೆ ಮಾಡಿದ್ದಾರೆ ಚೆ ಸಣ್ಣ ಕಂಬಗಳನ್ನು ಒಂದೊಂದೇ ಬುರಿಸುತ್ತ ಹೊದರೆ ಸೈ ರಿ ಗ್ರ ಮೊನಲುದೆ ಸಸ್ತೆ ಸರಗಳು ಹ.ಟ್ಟುವುವೊ ಎನಿಸುತ್ತಿದೆ ನೊಡಿದೆ. ಒಂದೆ! ಕಲಿನಲ್ಲಿ ಕೆತ್ತಿದ ಕಂಬಗಳಿವು, ಇವೇ ಬೇರೆಬೇರೆ ಬಗೆಯ ನುನವನ್ನು ಹ.ಟ್ಮ ಸುವುದು ಆಶ್ಚರ್ಯವಲ್ಲವೆ? ಕಂಬದಮೇಲೆ ಸುತ್ತಲೂ ಪಟ್ಟಿಕಗಳಲ್ಲಿ ಚಿತ್ರದಕೆಲಸನಿದ. ಅಲ್ಲ ಕೆತ್ತಿದುವು ರಾಮಾಯಣ ಭುರತಗಳಲ್ಲಿಯ ಪ್ರಸಂಗಗಳು ಅದೆಷ್ಟು ನಾರೆ ನೋಡಿದರೂ ತೃನ್ನನುಗಡೆ ಇನ್ನೂ ಕೊಡಬೇಕು ಇನ್ನೂ ಕೋಡಬೇಕು ಎಂದೇ ಎನಿಸುತ್ತದೆ. ಅಲ್ಲಯ ನೊಬಗು ನೊಃಡುವುದನ್ನು ಬಿಟ್ಟುಬರಲಿಕ್ಕೆ ಕಾಲುಗಳ! ಐಳುವುದಲ್ಲ! ಪ್ರ ಮುಖ್ಯ ವ.ಂಟಿಪವನ್ನು ಬಿಟ್ಟ ಕಲ್ಯಾಣ ವ.0ಟಿವಕ್ಕೆ ಹೋದರೆ ಇದಕ್ಕೂ ಹೆಚ್ಚಿನ ಚು:ಣ್ಮೆಯಕೆಲಸ ಅಲ್ಲಿಯೂ “ಮುಖ ಮಂಟನದಲ್ಲಿರುವಂತಯ ಕಂಬದ ಸನಲುಗಳ್ಳು ವಿಶಾಲವಂದ ಮಧ್ಯ ರಂಗ; ಅಕ್ಕೆಪಕ್ಕಗಳಲ್ಲಿ ನಾಲ್ಕೂಕಡೆಗೆ ಉಪರಂಗಗಳ್ಳು ಒಂದೊಂದು ಕಂಭನೂ ಒಂದೂಂದೇ ಕಲ್ಲಿನಿಂದ ಕಡೆದು ಕೆತ್ತಿ ಮಾಡಿದಂತಹದು ನಿಲುಕಂಭದ ಅಡಿಭಾಗದಲ್ಲಿ ಒಳಮುಖನಾಗಿ ಸಿಂಹಜಾಕಿಯ ಮ್ಪ್ರಗ ಗಳು ಮಧ್ಯದಲ್ಲಿ ನೀರದವೆ (ರ. ಹೊರಮುಖನಂಗಿ ನಾಲೆ ಸ್ಯ ಶಿಲಾದಂಡಗಳ್ಳು ಒಳಭಾಗದಲ್ಲಿ ಶರಭಾರೂಢರಂದ ಇರರ ಮಂಟಿನದ ನಾಲ್ಯೂಕಡೆಯೂ ಹಿ ಗೆಯೆ, ವಿಧವಿಧವಾದ ಅರತ ಗಳಿಂದ ಶಿಲ್ಪಾಭರಣ ಚಮತ್ನ್ಯೃತಿಗಳಿಂದ ಕೆತ್ತಿ ಸಿಂಗರಿನ ಕಗ ಸ್ಮಂಭವೆೇದಿಕೆಗಳು ಲ್ಲ ್ಡ ವತಾಳಿಗೆಯ ಮೂಲೆವಾಟಿಗಳಲ್ಲಿ ಲೂ(ವೆ ಕಲ್ಲಳನೆ[ಲೆ ಪಕ್ಷಿಯ ೦ಕ್ಕೆಗಳಂತೆ ಶಿಲ್ರಕೆಜಸ,, ಲೋವೆಯ

ಜಾಳು ಹಂಸೆ

ಕೆಳಗೆ ಲುಂದ೦ಗಳನ್ನು ತಗುಲಿ ಹುಕುವುದಕ್ಕಾಗಿ ಮಾಡಿದ ಕಲ್ಲು ಉಂಗುರುಗಳು, ಉತ್ತಮವಾದ ಸಹಜ ಸೌಂದರ್ಯವನ್ನು ವೃದ್ಧಿ ಮಾಡಲು ಅಂಗುಂಗಗಳಿಗರುಗುಣವಾದ ಉಗೆತೊಡಿಗೆಗಳನ್ನು ಹಾಕ್‌ ಅಲಂಕರಿಸುವಂತೆ ಮಂಟನದೆ ಒಳವಣಳಿಗೆಯ ಪ್ರತಿಭಾಗವೂು ಸ್ಫುಟ ನಾಗಿ ಕಂಡು ಶೊಃಭಿಸುವಂತೆಹಸುರು, ನಿ!ಲ್ಕಿ ಗುಲುಬೈಿ, ಕೆಂಪು ಇತ್ಯಾದಿ ಬಣ್ಣಗಳಿಂದ ಅವನ್ನು ಹೆಚ್ಚು ಉಜ್ವಲವಾಗಿ ಕಾಂತಿಯುತ ನಾಗಿ ಮಾಡಿದ್ದಾರೆ,'' * ಯಾವ ಚಕ್ರವರ್ತಿಯ ನಿವಾಹಮಂಯಬನ ದಲ್ಲಿಯೂ ಇಷ್ಟೊಂದು ಶಿಲ್ಪಕೌಶಲನಿರುವುದು ಶಕ್ಯವಿಲ್ಲ | ಆದ ಕನು! ಎಲ್ಲಕಡೆಗಾಗುವಂತೆ ಇಲ್ಲಿಯೂ ಶಿಲ್ರಚಾತುರ್ಯವನ್ನು ತೊ!ರಿಸಿದೆ. ಅಡೆಸ್ಟೊ! ಭಾಗವು ಒಡೆದು. ನಾಶವಾಗಿ ಹೋಗಿದೆ. ಎಂತಹ ಸೌಂದರ್ಯಕ್ಕೂ ಶುಶ್ವತೆ ಇಲ್ಲವಲ್ಲವೆ? ಅದಕ್ಕೆ ಒಂದಿ ಲ್ಲೊಂದು ದಿನ ನಾಶವು ಕಟ್ಪಿಟ್ಟುದಲ್ಲನೆ !

ಗುಡಿಯು ಆಿಡೆಷ್ಟು ಬೆರಗುಗೊಳಿಸುವಂತಶೆದಿರುವುದೊ ಅನ್ವೈ ದರೆ ಮುಂದಿರುವ ಕಲ್ಲುರಧವೂ ಬೆರಗುಗೊಳಿಸುವಂತಹೆದಿರುತ್ತದೆ ರಧವು ಒಂದೇ ಬಂಡೆಗಲ್ಲಿನಲ್ಲಿ ಕೊರೆದಂತಹದೆಂದು ಹಲವರ ಹೇಳಿಕೆ. ಅದರಲ್ಲೇನು ತಧ್ಯಾಂಶನಿಲ್ಲ ಅಚ್ಚು ಗುಲಿ ನೆ.ಒಂತಸ್ತು ಎಲ್ಲವೂ ಕಲ್ಕಿನವಿದ್ದು ದರ ಮೇಲೆಯೂ ಕೆತ್ತಿಗೆಯ ಕೆಲಸನಿಥೆ, ಎಲ್ಲವೂ ಶಸ್ಟಿಗೆಯಲ್ಲಿ ಕೆತ್ತಿದಷ್ಟು ಜೊಕ್ಕಟವಾಗಿದೆ

ಗುಡಿಯ ಮುಂದೆಯೂ ವಿಸ್ತಾರವಾದ ತೇರುಬಿ!ದಿಯಿದೆ, ನಾಲ್ಯೂಕಡೆಗೆ ಜೀವಸ್ಥಾನಗಳು. . ಈಗ ಅವೆಲ್ಲವೂ ಹಾಳು ಬಿದ್ದು ಹೊ!ಗಿವೆ. ಅಲ್ಲಿಯೆ ಮೂರ್ತಿಗಳ ಕೈ ಓಂದುಕಡೆಗೆ ಕಾರೊಂದು ಕಡೆಗೈ ರುಂಡವೊಂದು ಕಡೆಗೆ ಮುಂಡನ್ರ ಬೇರೊಂದು ಕಡೆಗೆ ಕಣ್ಣೊಂದು ಕಡೆಗೆ

ಸ. ಸಂಸಾಯಾತ್ರೆ ಪುಠ 3ನ,

ತೀನಿಜಯವಿಟಿ ಅನ ಗುಡಿ

ಹಾಳು ಹಂಪೆ ಡ್ಠಿವ್ನಿ

ಕಣ್ಣಿನ ಹೊಳವೆಂದುಕಡೆಗೆ; ಹೀಗೆ ಛಿನ್ನಭಿನ್ನವಾಗಿ ಬಿದ್ದು ಬಿಟ್ಟಿವೆ. ಅವುಗಳ ಮೇಲೆಲ್ಲ ವೊಡೆಗಳು ಮುಳ್ಳುಕಂಟಗಳು ಯಥೇಷ್ಟವಾಗಿ ಹಬ್ಬಿ ಹೊ!ಗಿನೆ ಶ್ಮಶಾನವತ್ತಾರ ಪ್ರದೇಶವನ್ನು ನೋಡುತ್ತಲೆ ದುಃಖಾಶ್ರ ಗಳು ನಮ್ಮಿಂದ ತಾವೇ ಹೊರಹೊವ್ನುವುವು, ಹಾಗೆಯೆ) ಪೂರ್ವಕ್ಕೆ ನಾವು ಸಾಗಿದಕೆ ಕಮಲಾಪುರದಿಂದ ಆನೆಗುಂದಿಗೆ ಹೋಗುವ ಡೊಡ್ಡ ಹಾದಿಗೆ ಬಂದು ಕೂಡುವೆವು (೬)

ಕಮಲಾಪುಕದಿಂದ ಆಅನೆಗುಂದಿಗೆ ಹೊಗುವ ದಾಶಿಗುಂಟ ನಾವು ಸಾಗಿದರೆ. ಆಲ್ಲಿಯೆಃ ದಾರಿಗೆ ಹೊಂದಿ ನದಿಯ ದಂಡೆಯ ಮೇೆ ತಳರಿಗಟ್ಟಿದೆ ನೆರೆಯ ಶೃಶಾನ ಪ್ರದೆ!ಶವು ದೃಷ್ಟಿಗೆ ಬೀಳುವುದು. ಆದನ್ನಿ !ಗ ವಾಲಜಿಯ ದಹೆನಶ್ಪಳವೆಂದು ತೋರಿಸುವರು, ಅಲ್ಲಿ ಈಗ ಸಹ ಎಲುಬು ಬಾದಿಗಳೆ. ಅವಶೇಷಗಳು ಕಾಣುವವು. ಆಡೆಲ್ಲವು ವಾಲಿಯು ಅವಶೇಷವೆಂದು ಜನರು ಹೇಳುಷರು ಇದು ಇಜವಾಗಿಯೂ ವಿಜಯನಗರದ ಶ್ಚಶಾನ ವಾಲಿಯ ದಹನವು ಸ್ಪಳದಲ್ಲಿ ಆಗಿರಬಹುದು ಆಗಿರಲಿಕ್ಕಿಲ್ಲ. ಆದರೆ ಅನೇಕ ಪತಿವ್ರತೆಯರು ಸತಿಹೋದೆ. ಪವಿತ್ರ ಸ್ಮಳವದು ಭಾವಿಕಜನರ ಭಾವನೆಯಂತೆ

ಹೆಗಿದ್ದರೂ ಅದು ನನಿತ್ರ ಸ್ಥ ಸ್ಮಳವೆ, ಪವಿತ್ರತೆಯಲ್ಲಿ ಕುಂದು ಬರುವಂತಿಲ್ಲ. ಯಾವನೊಬ್ಬ “ಗಂಡಸು ಸತ್ತರೆ ದತ್ತು ಅವರಿಗೆ

ಓಬ್ಬಳಿರಲಿ ಇಬ್ಬರಿರಲಿ ನೂರುಜನರಿರಲಿ. ಸಾವಿರಜನರಿರಲಿ ಎಲ್ಲ ಶ್ರ್ರೀಯರೂ ಅವನ ಮೃತದೇಹದ ಕೂಡ ಸ್ವಳದಲ್ಲಿ ಚಿತೆಯ ನ್ನೆ(ರುತಿದ್ದರು, ಆಚ. ಸತಿಹೊಗುವ ಕ್ರಮವನ್ನು ನೂಥೀಜನೂ ವರ್ಣಿಸಿದುದಿಂತು,

(ಈ ಜನರಲ್ಲಿ ( ನಿಜಯನಗರದ ಜನರಲ್ಲಿ) ಪುರುಷನ ಮೃತ

ಶ್ಠಿಭ ಹಾಳು ಹಂವೆ

ರೇಹದಕೂಡ ಆತನ ಜ್‌ ಚಿತೆಯನೇೇರವ ರೂಧಿಯಿದೆ ಆಗನೂಂದು ದೊಡ್ಡ ಸನ್ಮ್ರಾನನ ಸೆಖಸನಂದೇ ಶಿಬಿಯುವರವರು ಮೃತನ ಹೆಂಡತಿಯು ಹತ್ಯೆ ಆಸ್ಮಕೊಡನೆ ವಿತೇಷ ದುಃಖವನ್ನು ಸಹೆ ತೊರಗೊಡುರುದಿಲ್ಲ. ಇಗೆ ನಿಶೇಸ ದುಖ ತೊರಿದರೆ ಆವತ ಮನದಲ್ಲಿ ತನ್ನ ಗಂಡನ ಸೇವೆಗೆ ಹೋಗುವುದಿಲ್ಲವೆಂದು ತಿಳಿಯುವರು

ಶೊ!ಕವನ್ನು ಆವರಿಸಿದೆ ಎಗ್‌ ಆವೆ ದೆ ಶು ಒವಳಿಗೆ 8 ಸತ್‌ ಗಮನಕ್ಕೆ ಸಿಗ್ಡೆ ಇಂಗು, ಹಂದೆ ನಿಂತ, ನಮ್ಮ ಕುಬಕ್ಕೆ ಕಲಂಕವನ್ನು ಹಚ್ಚರಟೇಡ ' ಎಂದು ಹೇೇಳತೊಡಗ ವವು ಮೃತನ ದೇಹೆವನ್ನು

ಒಂದು ಪಾಸಿಗೆಯೆ ಮೇಲಿರಿಸಿ ವುಂ./ಸವನ್ನು ಕಟ್ಟಿ ಹೂಮಾಲ ಗಳನ್ನು ಹುಕುವ2 ಮೃತನ ಹೆಂತತಿಯನ್ನು ಒಂದು ಟಡತಟ್ಟಿನಿನ ಮೇಲೆ ಕೈಳ್ಳಿರಿಮುವರು ಅವಳ ಮ್ರೈನ(ಜೆ ಆಭ:ಣಿಗಳನ್ನು ರಿಸಿ ಒಂದು ಕೈಯ್ಯಲ್ಲಿ ಹೊಗಳಿನ್ನ ಒಂದು ತೆಇಂಗಟವನ್ನೂ ಇನ್ನೊಂದು ಕೈಯನ್ನಿ ಕನ್ನಡಿಯನ್ನ ಕೊೊಡುವರಃ ಅನೇಕ ತರದೆ ವಾದ್ಯಗಳನ್ನು ಬಾರಿಸುತ್ತ ಮೆರವಣಿಸೆಯೂೊಂದಿಗೆ ಹೊ ಗುವರು ಎನ್ಬಿ೨ಿಗೂ ಮುಂದ ಒಬ್ಬನು ದವ2ಯ.ನ್ನು ಟುರಿಸುತ್ತ ತಂಡುತ್ತೈ ಭಜನ ಮಾಡುಕೃ ಹೋಗುವನು. ಅವನು ತನ್ನೆ ಹುಡಿನಲ್ಲಿಯೇ (ನೀ ನು ನಿನ್ನ್ನ ಗಂಡರ ಬಿಟ್ಟಿಗೆ ಶೊ!ಗುತ್ತಿರುವೆ' ಎಂದು ಹೇಳುಕ್ತಿರುವನ ಆವನು 1 ರೆಗೊಮ್ಮೆ ಸತಿಹೊೋಗುವವತು. (ಹೌದು ನಿನು ಅದೆ ಕ್ಟ್ಯಾಗಿಯೆ: ನಡೆದಿರುವೆನು' ಎಂದು ಉತ್ತರ ತಾ ಎಲ್ಲರ ಶ್ಮಶಾನಕ್ಕ ಹೋದ ಮೇಲೆ ಶವದ ರಹನವುಗುವ ವರೆಗೆ ಭಜನೆ ಮಾಡುವವರ ಮಧ್ಯದ೯ಯೇ ಶ್ರ್ರಿ“ಯು ಇರುವು

ಚಿತೆಗಂಗಿ ಒಂದು ದೊಡ್ಡ ತಗ್ಗು ಮಾಡುವದು ಆದರನ್ನಿ

ಕಟ್ಟಿಗೆಗಳಕ್ನೊಟ್ಟಿ ಅಗ್ನಿ ಮಾಡುವರು, ಆಗ್ನಿಯನ್ಲಿ ಮೃತನ

ಕುುಗೆ

ದಾಳು ಕೆ ಡೆ

ದೇಸೆವ ದಹೆನವಾಗವುದು ಅಗ್ನಿಸಂಸ್ಕ್ಥಾರವುಗ ಪೂರ್ವದಲ್ಲಿ ಮೃತನ ಹೆಕ್ಕಿರದೆ ಸಇಬಂಧಿಕರು ತಖಬೆಯ; ಮೇಲೊಂಸು ನೀರಿನ ಗಡಿಗೆಯನ್ನು ಹೆಇತ್ತುಕೊಂಡು ಕ್ಸ ಎಡಿಂದು 30752 ತೆಗೆನುಕೊಂಡು ತೆಯ

ತಲು ವದ ಪ್ರಶಕ್ಷಿಣೆ ಮಾಡುತ್ತಾರೆ, ಸೃತಿಯೊಂದು ಪ್ರದಕ್ಷಿ

ಣೆಗೊ ಮಡಿಕೆಗೆ ಒಂದೆಇಎಂವು ಶೂತು ತೆಗೆಯುವರು ಮೂರುಸಾರೆ

ಣಗಳು. ಫೇ ತೆ ಮಡಕೆಯನ್ನು ಓಡೆದು. ಜಿಲ್ಲುವರು

ಶವದ ದತ ನನಾದ ಮೇತೆ ಸಹಗಮನ ಹೋಗುವವು ಮುಂದೆ ಫೆ

ಷ)ಲನ ಮಾಡಿಕೊಳು ವಸ, ಬ್ರಾಹ್ಮಣನರೊಟಬ

ಟ್ರ

ವಿಧಿಗಸನ್ನು ಮಾಡಿ ಸ;ವನು, ಮೆಲೆ ಅವಳು ತನ್ನ ಮೈಮೇಲಿನ ಅಭರಣಗಳನ್ನು ತೆಗೆದು. ತನ್ನ ಆಪ್ಪಶ್ರ್ವೀಯ ಹಂಚಿ ಬಿಡುವನು ವಕ್ತಳೊಂದಿಗಳ-ಗಿದ್ದರೆ ತನ್ನ ಮಕ್ಕಳನ್ನು ಗಿ ಏನೆವಾಲನೆ ಮಾಡುವಂತೆ ಮನಯ ಹಿರಿಯ ಗೆ ಹೇಳು ವ್‌ ಉಟ್ಟ ವಲ್ರಿನನ್ನು. ಸತ್‌ ಕಳೆದು. ಓಂದು ಕೇಶರಟಣ ದೆ 23

ಸಂಬಂಧಿಕರೊಬ ರು ಅವಳ ಕ್ಬಯೊಂದನ್ನು | ಮ್ಮ ಯವರು ಎರಡನೆಯ ಕೈಯ ತುಳಸಿಯ ಅಗೆಯೊಂದಿದುವುದ್ದ, ಹುಚುಸ್ಮ ಭಜಸೆವೂಡುತ್ತ್ಮ ಟೆತೆಯ ವರಿಗೆ ಓಡಿಹೊ!ಗಿ ಅದರ ಹತ್ತರ ಇರುವ ಎತ್ತರದ ಕಟ್ಟೆಯ ಮೇಲೆ ನಿಲ್ಲುವಳು, ಕಟ್ಟೆಯ ಮೇೇಲಟರುನುಗ ಚಿತಂಗ್ನಿಯು ಆವಳ ದೃಷ್ಟಿಗೆ ಬೀಳ ಇರದಂದು ನಡುವ ಒಂದು ಸರದಯನ್ನು ಹಿಡಿದಿರುವರು. ಹು ಚಿತೆಯನ್ನ!(ರುವವಳ ಆದಕೆ ಮಾೂದಲೆ! ಆಸ್ಟ್ರಿಯ ತಟ್ಟಿಯೊಂದು; ಅವಳ ದಿನದ ಹಣಿಗೆಕನ್ನ ಡಿ ತಂಂಬೂಲದ ಗಂಟೊಂದು ಚಿತೆಯಲ್ಲಿ ಒಗೆಯುವರಂತೆ. ಗಂಡನನ್ನು ಕೂಡಿದ ಬಳಿಕ

ಇವುಗಳ ಉಪಯೊ!ಗವಾಗಬೆ!ಕೆಂದು ಹಗೆ ಅಗ್ನಿಯಲ್ಲಿ ಒಗೆಯುವುದು,

ತ್ಠ ಕಾಳು ಹಂಪೆ,

ಇನ್ಟೆಲ್ಲ